JOB; ಇಂಧನ ಇಲಾಖೆಯ ಖಾಲಿ ಇರುವ 2,975 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭ .....!!

JOB; ಇಂಧನ ಇಲಾಖೆಯ ಖಾಲಿ ಇರುವ 2,975 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭ .....!!



 ಬೆಂಗಳೂರು: ಇಂಧನ ಇಲಾಖೆಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ವಿವಿಧ ಎಸ್ಕಾಂಗಳಲ್ಲಿ ಖಾಲಿ ಇರುವ 2,975 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.




ಕಿರಿಯ ಸ್ಟೇಷನ್ ಪರಿಚಾರಕ ಎಂಬ 433 ಹುದ್ದೆಗಳು ಹಾಗೂ ಕಿರಿಯ ಪವರ್ ಮ್ಯಾನ್ ಎಂಬ 2,542 ಹುದ್ದೆಗಳು ಇವೆ.


ಇದನ್ನೂ ಓದಿ:     ಅತ್ಯಾಚಾರ ಕೇಸ್‌ನಲ್ಲಿ ಶಾಸಕ ಮುನಿರತ್ನಗೆ ಜಾಮೀನು! ಪರಪ್ಪನ ಅಗ್ರಹಾರದಿಂದ ಇದೇ ರಿಲೀಸ್?



ಆನ್‌ಲೈನ್‌ ಅರ್ಜಿ ಸಲ್ಲಿಕೆ ಇದೇ ಅಕ್ಟೋಬರ್ 21 ರಿಂದ ಪ್ರಾರಂಭವಾಗಿ ನವೆಂಬರ್ 20ಕ್ಕೆ ಅಂತ್ಯವಾಗಲಿದೆ.



ಇದನ್ನೂ ಓದಿ:     ಸ್ನೇಹಿತ ಸ್ನೇಹಿತ ಅಂದುಕೊಂಡೆ ಮದ್ಯದ ಬಾಟಲಿಯಿಂದ ಚುಚ್ಚಿ ಕೊಲೆ ಮಾಡಿದ ಯುವಕ...





Comments