9 ಗಂಟೆಗೆ ಸರಿಯಾಗಿ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಖಾತೆ ಸ್ಥಗಿತಗೊಂಡಿವೆ....ಗಾಬರಿಗೊಳಗಾದ ಬಳಕೆದಾರರು..

 

ಒಂಬತ್ತು ಗಂಟೆಗೆ ಸರಿಯಾಗಿ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಖಾತೆ  ಸ್ಥಗಿತಗೊಂಡಿವೆ ಇದರ ಹಿಂದಿನ ಉದ್ದೇಶವೇನು?

ಭಾರತದ ಅತಿ ದೊಡ್ಡ ತೋಟಗಾರಿಕಾ ಮೇಳ ರಾಷ್ಟ್ರೀಯ ತೋಟಗಾರಿಕಾ ಮೇಳ 2024 ಬೆಂಗಳೂರಿನ ಹೆಸರುಘಟ್ಟದ IIHRನಲ್ಲಿ ಉದ್ಘಾಟನೆ....

5 .3 .2024 ರಾತ್ರಿ 9 ಗಂಟೆಗೆ ಸರಿಯಾಗಿ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನ ಖಾತೆಗಳು ಸ್ಥಗಿತಗೊಂಡಿವೆ ಗಾಬರಿಗೊಳಗಾದ instagram ಮತ್ತು facebook ನ ಬಳಕೆದಾರರು..


ನಿಮ್ಮ ಖಾತೆಯನ್ನು ಒಮ್ಮೆ ಪರಿಶೀಲಿಸಿ ನೋಡಿ....


Comments