IPL:ಇಂಡಿಯನ್ ಪ್ರೀಮಿಯರ್ ಲೀಗ್ ದಾಖಲೆ ಬರೆದ ಸನ್ ರೈಸಸ್ ಹೈದರಾಬಾದ್ ತಂಡ....
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮೊದಲ ಬಾರಿಗೆ 277 ರನ್ಗಳನ್ನ ಬಾರಿಸಿ ಸನ್ ರೈಸಸ್ ಹೈದರಾಬಾದ್ ತಂಡ ದಾಖಲೆಯನ್ನು ಬರೆದಿದೆ.
ಹಿಂದೆ ಯಾವ ತಂಡವು ಕೂಡ ಇಷ್ಟು ರನ್ ಗಳನ್ನ ಹೊಡೆದಿರಲಿಲ್ಲ .ಇಂಡಿಯನ್ ಪ್ರೀಮಿಯರ್ ಲೀಗ್ ಇದೆ ಮೊದಲ ಬಾರಿಗೆ 277 ರನ್ ಗಳನ್ನ ಬಾರಿಸಿದಾ ತಂಡ ಇದಾಗಿದೆ.
Comments