ಬೈಕ್ ನಲ್ಲಿ ತೆರಳುವ ವೇಳೆ ಮರಕ್ಕೆ ಗುದ್ದಿ ಬೈಕ್ ಸವಾರ, ಸ್ಥಳದಲ್ಲೇ ಸಾವು..!!

 ಬೈಕ್ ನಲ್ಲಿ ತೆರಳುವ ವೇಳೆ ಮರಕ್ಕೆ ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವು


ಚಲ್ಲಹಳ್ಳಿಯ ಸ್ನೇಹಿತನನ್ನು ನೋಡಲು ಬೈಕ್ ನಲ್ಲಿ ಬಂದಿದ್ದ, ಊರಿಗೆ ವಾಪಸ್ ಹೋಗುವ ವೇಳೆ, ಚಲಹಳ್ಳಿ ಗುಟ್ಟೇ ಸಮೀಪ ಹುಣಸೆಮರಕ್ಕೆ ಗುದ್ದಿ ಕೊಂಡು ಬೈಕ್ ಸವಾರ ಸ್ಥಳದಲ್ಲಿ ಸಾವನಪ್ಪಿದ್ದಾನೆ.


ದೊಡ್ಡಬಳ್ಳಾಪುರ ಯಲಹಂಕ ಹೆದ್ದಾರಿಯಲ್ಲಿ ಕಾರು ಅಪಘಾತ; ನಾಲ್ಕು ಜನರಿಗೆ ಗಂಭೀರ ಗಾಯ


ಬೈಕ್ ಸವಾರ ದೊಡ್ಡಬಳ್ಳಾಪುರ ತಾಲೂಕು ಚಿಕ್ಕಮಧುರೆ ಗ್ರಾಮದ ಯೋಗೀಶ್ (16) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಮೃತ ಯುವಕ ಕಾಡನೂರು ಕ್ರಾಸ್ ನ ಶ್ರೀರಾಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.


 ಬೈಕ್ ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಹುಣಸೆಮರಕ್ಕೆ ಗುದ್ದಿ ಸ್ಥಳದಲೇ ಸಾವನಪ್ಪಿರುವಾಗ ಘಟನೆ ಇಂದು ಸಂಜೆ 7 ಗಂಟೆಗೆ ನಡೆದಿದೆ.


ಇನ್ನು ಬೈಕ್ ನಲ್ಲಿ ಮರಕ್ಕೆ ಗುತ್ತಿರುವ ವೇಗಕ್ಕೆ  ಬೈಕ್ ಸಂಪೂರ್ಣ ಜಕಮ್ ಆಗಿದೆ.


ಇನ್ನು ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments