ದೊಡ್ಡಬಳ್ಳಾಪುರ ಯಲಹಂಕ ಹೆದ್ದಾರಿಯಲ್ಲಿ ಕಾರು ಅಪಘಾತ.
ದೊಡ್ಡಬಳ್ಳಾಪುರದಿಂದ ಯಲಹಂಕದ ಕಡೆಗೆ ಹೋಗುವಾಗ ರಸ್ತೆ ಡಿವೈಡ್ ನಲ್ಲಿದ್ದ ಜಾಹೀರಾತು ಫಲಕಕ್ಕೆ ಡಿಕ್ಕಿ ಒಡೆದು ಕಾರು ಅಪಘಾತ ಕೀಡಾಗಿದೆ.
ಪುಟ್ಟೇನಹಳ್ಳಿ ಕೆರೆಯ ಸಮೀಪ ಅಪಘಾತವಾಗಿದು ಯಲಹಂಕದ ವರೆಗೆ ಕೆಲಕಾಲ ಟ್ರಾಪಿಕ್ ಜಾಮ್ ಉಂಟಾಗಿತ್ತು.
ಯಲಹಂಕ ಸಂಚಾರಿ ಪೊಲೀಸರು ಸ್ಥಳಕೆ ಬಂದು ಸಂಚಾರಕ್ಕೆ ವ್ಯವಸ್ಥೆ ಅನುವು ಮಾಡಿಕೊಟ್ಟರು
ಕಾರು ನಂಬರ್ KA 04 ME 4300 ಅಗಿದು
ಕಾರಿನಲ್ಲಿ 4 ಜನ ಪ್ರಯನಿಸುತಿದು 4 ಜನರಿಗೂ ಗಂಭೀರ ಗಾಯವಾಗಿದ್ದು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Comments