ಪತಿ ಮತ್ತು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಮೂರು ಮಕ್ಕಳ ತಾಯಿ ಪರಾರಿ....!!

ಪತಿ ಮತ್ತು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಮೂರು ಮಕ್ಕಳ ತಾಯಿ ಪರಾರಿ....


ಲೀಲಾವತಿ ಪತಿ ಮತ್ತು ಮಕ್ಕಳನ್ನು ಬಿಟ್ಟು ಎಸ್ಕೇಪ್ ಮಹಾತಾಯಿ ಬನ್ನೇರುಘಟ್ಟ ಸಮೀಪದ ಬಸವನಪುರ ಗ್ರಾಮದಲ್ಲಿ ಘಟನೆ.

ಬೆಂಗಳೂರು ಹೊರವಲಯ ಆನೇಕಲ್ ಬಸವನಪುರ.ಹನ್ನೊಂದು ವರ್ಷದ ಹಿಂದೆ ಮಂಜುನಾಥ್ ಲೀಲಾವತಿ ಲವ್ ಮ್ಯಾರೇಜ್ ಆಗಿದು ಅವರಿಗೆ ಎರಡು ಗಂಡು ಒಂದು ಹೆಣ್ಣು ಮಗು ಇದರು.


ಆದ್ರೆ ಇತ್ತೀಚೆಗೆ ಸಂತು ಎಂಬಾತನ ಜೊತೆ ಲವ್ವಿಡವ್ವಿ.ಕಳೆದ ಭಾನುವಾರ ಹಿಂದೆ ಗಂಡ ಮಕ್ಕಳ ಬಿಟ್ಟು ಲವ್ವರ್ ಜೊತೆ ಎಸ್ಕೇಪ್.ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು.ಪ್ರಿಯಕರನ ಜೊತೆ ಠಾಣೆ ಬಂದಿದ್ದ ಲೀಲಾವತಿ.ಪೊಲೀಸರು ಸಮ್ಮುಖದಲ್ಲಿಯೇ ಪತಿ ಮಕ್ಕಳು ಬೇಡ.ಪ್ರಿಯಕರನ ಜೊತೆಯೇ ಹೋಗುವುದಾಗಿ ಹೇಳಿಕೆ.

ಪತ್ನಿಗಾಗಿ ಗಂಡ ಮಕ್ಕಳ ಗೋಳಾಟ, ಆದರೂ ಗಂಡ ಮಕ್ಕಳು ಬೇಡವೆಂದ ಕ್ರೂರಿ ತಾಯಿ.ಪ್ರಿಯಕರನೇ ಬೇಕು ಎಂದು ಹೊರಟ ತಾಯಿ.ಪತ್ನಿಗಾಗಿ ಕಣ್ಣೀರು ಹಾಕುತ್ತಿರುವ ಲೀಲಾವತಿ ಗಂಡ ಪತ್ನಿ ಅಂದವಾಗಿದ್ದಾಳೆ ಎಂದು ಪ್ರಿಯಕರ ಸಂತು ಮರಳು ಮಾಡಿದ್ದಾನೆ.


ನಾನು ಮನೆಯಲ್ಲಿ ಇಲ್ಲದಿದ್ದಾಗ ಪತ್ನಿ ಜೊತೆ ಅಕ್ರಮ ಸಂಬಂಧ.ಹಣ ಇದೆ ಆಸ್ತಿ ಇದೆ ಎಂದು ನಂಬಿಸಿ ಎರಡು ವರ್ಷದಿಂದ ಸಂಬಂಧ.ನನ್ನ ಮಕ್ಕಳಿಗೆ ಮೋಸ ಮಾಡಿ ಹೋಗಿದ್ದಾಳೆ.ಎಂದು ಲೀಲಾವತಿ ಪತಿ ಮಂಜುನಾಥ್ ಅಳಲು...

Comments