ಆರೋಗ್ಯ, ಸಬಲೀಕರಣ ಮತ್ತು ಮಹಿಳಾ ಸಹಭಾಗಿತ್ವ ದೇಯೋದ್ದೇಶದಡಿ ವಾಕಥಾನ್;ಚಿತ್ರನಟಿ ಅನುಪ್ರಭಾಕರ್,ನಾಗಲಕ್ಷ್ಮಿ ಚೌದರಿ,ಎಸ್.ಆರ್.ವಿಶ್ವನಾಥ್ ಭಾಗಿ...!!
ಆರೋಗ್ಯ, ಸಬಲೀಕರಣ ಮತ್ತು ಮಹಿಳಾ ಸಹಭಾಗಿತ್ವ ದೇಯೋದ್ದೇಶದಡಿ ವಾಕಥಾನ್;ಚಿತ್ರನಟಿ ಅನುಪ್ರಭಾಕರ್,ನಾಗಲಕ್ಷ್ಮಿ ಚೌದರಿ,ಎಸ್.ಆರ್.ವಿಶ್ವನಾಥ್ ಭಾಗಿ...!!
ಯಲಹಂಕ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಾಕಥಾನ್, ಆರೋಗ್ಯ, ಸಬಲೀಕರಣ ಮತ್ತು ಮಹಿಳಾ ಸಹಭಾಗಿತ್ವ ದೇಯೋದ್ದೇಶದಡಿ ವಾಕಥಾನ್ ಗೆ ಚಾಲನೆ ನೀಡಿದ ರಾ.ಮ.ಆ.ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ,
ಚಿತ್ರನಟಿ ಯಲಹಂಕ ವಾಸಿ ಅನುಪ್ರಭಾಕರ್,ಯಲಹಂಕ ಕ್ಷೇತ್ರದ ಜನಪ್ರಿಯ ಶಾಸಕರಾದ ಎಸ್.ಆರ್.ವಿಶ್ವನಾಥ್ ರಿಂದ ಚಾಲನೆ.
ಬೆಂಗಳೂರಿನ ಯಲಹಂಕದ ನವಚೇತನ ಆಸ್ಪತ್ರೆ ಬಳಿಯಿಂದ ವಾಕಥಾನ್ ಗೆ ಚಾಲನೆ ನೀಡಿ ಯಲಹಂಕದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಸಾವಿರಾರು ಜನ ಮಹಿಳೆಯರು,ಯಲಹಂಕ ನವಚೇತನ ಆಸ್ಪತ್ರೆ,ಚಿಕ್ಕಬೊಮ್ಮಸಂದ್ರ ಸರ್ಕಲ್, ಡೈರಿ ಸರ್ಕಲ್, ಯ.ಉ.ಬಸ್ ನಿಲ್ದಾಣ, ಐದು ಕಿ.ಮೀ ಸಾಗಿದ ವಾಕಥಾನ್ ನಲ್ಲಿ ಯವತಿಯರು, ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು
ಮೂರು ಸಾವಿರಕ್ಕು ಹೆಚ್ಚು ಮಹಿಳೆಯರು, ವಿದ್ಯಾರ್ಥಿನಿಯರು ವಾಕಥಾನ್ ನಲ್ಲಿ ಭಾಗಿಯಾಗಿದ್ದರು
Comments