ನಾಮಕರಣಕ್ಕೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿ..;ಮಿನಿ ಬಸ್ ನಲ್ಲಿ 25 ಜನ ಪ್ರಯಾಣಿಕರು...!!

ನಾಮಕರಣಕ್ಕೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿ..;ಮಿನಿ ಬಸ್ ನಲ್ಲಿ 25 ಜನ ಪ್ರಯಾಣಿಕರು...!!


ದೊಡ್ಡಬಳ್ಳಾಪುರ :ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ‌ ಮೇಷ್ಟ್ರು ಮನೆ ಗೇಟ್ ಬಳಿ ನಾಮಕರಣಕ್ಕೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿ .


ತುಮಕೂರಿನ‌ ಶಿರಾದಿಂದ ಯಲಹಂಕಕ್ಕೆ 25 ಜನ ಬಸ್ ನಲ್ಲಿ ಪ್ರಯಾಣ ಮಾಡುತ್ತಿದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.




ಮೂರು ಜನರಿಗೆ ಗಂಭೀರ ಗಾಯವಾಗಿದು,ಕೈ ಕಾಲು, ಬೆನ್ನು, ತಲೆ ಭಾಗಕ್ಕೆ ಗಾಯ ಗಳಾಗಿವೆ,ಗಾಯಾಳನ್ನು ದೊಡ್ಡಬಳ್ಳಾಪುರದ‌ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.


ಸ್ಥಳಕ್ಕೆ ದೊಡ್ಡಬಳ್ಳಾಪುರ ‌ಗ್ರಾಮಾಂತರ ಪೋಲೀಸರು ಬೇಟಿ ನೀಡಿ ಪರಿಶೀಲಿಸಿದ್ದಾರೆ.




Comments