ಹೊಸ ವರ್ಷದ ದಿನ ಪೆಟ್ರೋಲ್ ಬಂಕ್ ನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ; ಹೊಡೆದಾಡುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ....!!
ಹೊಸ ವರ್ಷದ ದಿನ ಪೆಟ್ರೋಲ್ ಬಂಕ್ ನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ; ಹೊಡೆದಾಡುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ....!!
ಯಲಹಂಕ: ಸಿಂಗಾನಾಯಕನಹಳ್ಳಿಯ ಹೆಚ್ ಪಿ ಪೆಟ್ರೋಲ್ ಬಂಕ್ ನಲ್ಲಿ ಹಳೇ ದ್ವೇಶದ ಹಿನ್ನಲೆ ಎರಡು ಗುಂಪುಗಳ ನಡುವೆ ಗಲಾಟೆ,ಹೊಡೆದಾಡುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ....
ಹೊಸ ವರ್ಷದ ದಿನ ಪೆಟ್ರೋಲ್ ಬಂಕ್ ನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ; ಹೊಡೆದಾಡುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ* !
ಅಭಿಷೇಕ್ ಮತ್ತು ಮಲ್ಲಿಕಾರ್ಜುನ ಮೇಲೆ ಹಲ್ಲೆ.
ಹೊಸ ವರ್ಷದ ಹಿನ್ನಲೆ ಮಲ್ಲಿಕಾರ್ಜುನ್ ತಾಯಿ ಚರ್ಚ್ ಗೆ ತೆರಳಿದ್ದರು, ತಾಯಿಯನ್ನು ಕರೆದುಕೊಂಡು ಬರಲು ಅಭಿಷೇಕ್ ಹೋಗಿದ್ದ ವೇಳೆ, ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಹೋಗಿದ್ದ ಆಟೋದಲ್ಲಿ ಬಂದ ನಾಲ್ಕು ಜನ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದಾರೆ.
ಆಕಾಶ್ , ಸಿದ್ದು, ಸಂದೀಪ್, ಸೃಜನ್ ಎಂಬುವವರ ಮೇಲೆ ದೂರು ದಾಖಲು.
ರಾಜಾನುಗುಂಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
Comments