ಬೆಳ್ಳಂ ಬೆಳಗ್ಗೆ ಪ್ಯಾಸೆಂಜರ್ ಆಟೋ ಹಾಗೂ ಕಾರಿನ ನಡುವೆ ಅಪಘಾತ;10 ಜನರಿಗೆ ಗಂಭೀರ ಗಾಯ ; ರಸ್ತೆ ಪಕ್ಕದಲ್ಲೇ ನರಳಾಡುತ್ತಿರುವ ಪ್ರಯಾಣಿಕರು...!!
ಬೆಳ್ಳಂ ಬೆಳಗ್ಗೆ ಪ್ಯಾಸೆಂಜರ್ ಆಟೋ ಹಾಗೂ ಕಾರಿನ ನಡುವೆ ಅಪಘಾತ;10 ಜನರಿಗೆ ಗಂಭೀರ ಗಾಯ ; ರಸ್ತೆ ಪಕ್ಕದಲ್ಲೇ ನರಳಾಡುತ್ತಿರುವ ಪ್ರಯಾಣಿಕರು...!!
ನೆಲಮಂಗಲ, ದಾಬಸ್ ಪೇಟೆ :ಹೊಸ ವರ್ಷಕ್ಕೆ ಮುನ್ನದಿನ ರಾಷ್ಟ್ರೀಯ ಹೆದ್ದಾರಿ 48 ರ ಎಡೇಹಳ್ಳಿ ಬಳಿ ಅಪಘಾತ.
ಪ್ಯಾಸೆಂಜರ್ ಆಟೋ ಹಾಗೂ ಕಾರು ವಾಹನದ ಮಧ್ಯೆ ಅಪಘಾತ ಸಂಭವಿಸಿದ್ದು 10 ಜನರಿಗೆ ಗಂಭೀರ ಗಾಯಗಳಾಗಿವೆ.
ಅಪಘಾತದ ತೀವ್ರತೆಗೆ ರಸ್ತೆ ಪಕ್ಕದಲ್ಲೇ ನರಳಾಡುತ್ತಿರುವ ಪ್ರಯಾಣಿಕರು,ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ.
Comments