ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕಳಪೆ ಗುಣಮಟ್ಟದ ಆಹಾರ ; ಜೈಲು ಅಧೀಕ್ಷಕಿ ಕಿರುಕುಳ ಆರೋಪಿಸಿ ಕೈದಿಗಳ ಪ್ರತಿಭಟನೆ ; ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್....!!
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕಳಪೆ ಗುಣಮಟ್ಟದ ಆಹಾರ ; ಜೈಲು ಅಧೀಕ್ಷಕಿ ಕಿರುಕುಳ ಆರೋಪಿಸಿ ಕೈದಿಗಳ ಪ್ರತಿಭಟನೆ ; ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್....!!
ಕಲಬುರಗಿ : ಕೇಂದ್ರ ಕಾರಾಗೃಹದಲ್ಲಿ ಕಳಪೆ ಗುಣಮಟ್ಟದ ಆಹಾರ ಹಾಗೂ ಜೈಲು ಅಧೀಕ್ಷಕಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕೈದಿಗಳು ಪ್ರತಿಭಟನೆ ನಡೆಸಿತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ.ಅನಿತಾ ಮತ್ತು ಪಿಎ ಶ್ರೀಕಾಂತ್ ರಂಜೇರಿ ಅವರನ್ನು ಕೂಡಲೇ ವರ್ಗಾಯಿಸಬೇಕೆಂದು ನ್ಯಾಯಾಧೀಶರಿಗೆ, ಹಲವು ಕೈದಿಗಳು ಸಹಿ ಹಾಕಿ ಬರೆದಿರುವ ಪತ್ರ, ಕೈದಿಗಳು ಪ್ರತಿಭಟಿಸಿದ್ದಾರೆ ಎನ್ನಲಾದ ಫೊಟೋ, ವಿಡಿಯೋ ವೈರಲ್ ಆಗಿವೆ.
Comments