ನೀವು ಸಿಲಿಂಡರ್ ಬುಕ್ ಮಾಡದೇ ಇದ್ದರೂ ಬರ್ತಿದ್ಯಾ ಡೆಲಿವರಿ ಮೆಸೇಜ್ ; ಹಾಗಾದ್ರೆ ನಮ್ಮನ್ನ ಸಂಪರ್ಕಿಸಿ ನಾವು ನ್ಯಾಯ ಕೊಡಿಸುತ್ತೇವೆ...

 ನೀವು ಸಿಲಿಂಡರ್ ಬುಕ್ ಮಾಡದೇ ಇದ್ದರೂ ಬರ್ತಿದ್ಯಾ ಡೆಲಿವರಿ ಮೆಸೇಜ್ ; ಹಾಗಾದ್ರೆ ನಮ್ಮನ್ನ ಸಂಪರ್ಕಿಸಿ ನಾವು ನ್ಯಾಯ ಕೊಡಿಸುತ್ತೇವೆ...

 ನಿಮಗೆ ಸಿಲಿಂಡರ್ ಡೆಲಿವರಿ ಮೆಸೇಜ್ ಬರ್ತಿದ್ರೆ ಅದು ಖಂಡಿತ ಮಿಸ್ ಆಗಿ ಬರುತ್ತಿರುವಂತಹ ಮೆಸೇಜ್ ಅಲ್ಲ, ಅದು ಉದ್ದೇಶಪೂರ್ವಕವಾಗಿ ಬರುತ್ತಿರುವಂತಹ ಮೆಸೇಜ್ ಯಾಕೆ ಹೇಗೆ ಬರ್ತಿದೆ ಅನ್ನುವ ಸಂಶಯ ನಿಮಗಿದ್ದರೆ ಸಂಪೂರ್ಣವಾಗಿ ಈ ಸುದ್ದಿಯನ್ನು ಓದಿ....



ನಾವು ಈ ದಿನ ತೋರಿಸುವುದಕ್ಕೆ ಹೊರಟಿರೋದು ಅಂತಿಂಥ ಸುದ್ದಿಯಲ್ಲ ಈ ಸುದ್ದಿ ಕೇಳಿದ್ರೆ ಒಂದು ಕ್ಷಣ ಮೈ ಜುಮ್ ಮೆನಿಸುತ್ತದೆ ಯಾಕಪ್ಪ ಅಂತೀರಾ? ನೀವೇ ನೋಡಿ......




 ನೀವು ಸಿಲಿಂಡರ್ ಬುಕ್ ಮಾಡದೇ ಇದ್ರೂ ಕೂಡ ನಿಮಗೆ ನಿಮ್ಮ ಸಿಲಿಂಡರ್ ಡೆಲಿವರಿ ಆಗಿದೆ ಎಂದು ಮೆಸೇಜ್ ಬರುತ್ತೆ ಏನಪ್ಪಾ ಇದು ನಾವು ಸಿಲಿಂಡರ್ ಬುಕ್ ಮಾಡಿಲ್ಲ ಆದ್ರೂ ಕೂಡ ಡೆಲಿವರಿ ಮೆಸೇಜ್ ಬರ್ತಿದೆ ಅನ್ನೋ ಸಂಶಯ ನಿಮ್ಮಲ್ಲಿ ಕಾಡುತ್ತಿದ್ದರೆ ಅದು ಸಿಲಿಂಡರ್ ಏಜೆನ್ಸಿಗಳು ಮಾಡುತ್ತಿರುವ ಮಹಾ ಮೋಸ.....



ನಿಮ್ಮ ಸಿಲಿಂಡರನ್ನು ನಿಮ್ಮ ಏಜೆನ್ಸಿಯವರೇ ಬುಕ್ ಮಾಡಿಕೊಂಡು ಕಳ್ಳತನದಿಂದ ಮಾರಾಟ ಮಾಡ್ತಿದ್ದಾರೆ.




ನೀವೆಲ್ಲಾ ತಿಳಿದಿಕೊಂಡಿರುವ ಹಾಗೆ ಡಿಜಿಟಲ್ ನಲ್ಲಿ ಯಾವುದೇ ಮೋಸವಾಗುವುದಿಲ್ಲ ಎಲ್ಲವೂ ಸರಿಯಾಗಿ ಆಗುತ್ತದೆ ಎಂದು ನೀವು ನಂಬಿದರೆ ಅದು ನಿಮ್ಮ ಮೂರ್ಖತನ, ಆದರೆ ಇಲ್ಲಿ ಸಿಲಿಂಡರ್ ಏಜೆನ್ಸಿ ಅವರು ನಿಮ್ಮ ಕಣ್ಣ ತಪ್ಪಿಸಿ ಏಜೆನ್ಸಿಯ ಆಪರೇಟರ್ ಗಳೇ ಬುಕ್ ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ.




ಈಜಾಲದ ಇಂಚಿಂಚು ಮಾಹಿತಿಯನ್ನ ನಾವು ನಿಮಗೆ ಕೊಡ್ತೇವೆ ಅದಕ್ಕೂ ಮೊದಲು ಈ ರೀತಿ ಮೋಸವಾಗಿರುವ ಗ್ರಾಹಕರಿಗೆ ನ್ಯಾಯ ಕೊಡಿಸೋಣ.




ಈ ರೀತಿ ನಿಮ್ಮಗೂ ಕೂಡ ಆಗಿದ್ದರೆ ನಮ್ಮನ್ನು ಸಂಪರ್ಕಿಸಿ ನಾವು ನಿಮಗೆ ನ್ಯಾಯ ಕೊಡಿಸುತ್ತೇವೆ ನಮ್ಮನ್ನು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: 9620268771

Comments