ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿಗಳ ನಡುವಿನ ಮಾರಾಮಾರಿ;ಮಾರಕಾಸ್ತ್ರಗಳನ್ನು ಹಿಡಿದು ಎರಡು ಗುಂಪುಗಳ ನಡುವೆ ಫೈಟ್ .....!!

ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿಗಳ ನಡುವಿನ ಮಾರಾಮಾರಿ;ಮಾರಕಾಸ್ತ್ರಗಳನ್ನು ಹಿಡಿದು ಎರಡು ಗುಂಪುಗಳ ನಡುವೆ ಫೈಟ್ 



ಯಲಹಂಕ :ರಾಜಾನುಕುಂಟೆ ಸಮೀಪದ ಪ್ರೆಸಿಡೆನ್ಸಿ ಕಾಲೇಜು ಹೊರಭಾಗದಲ್ಲಿ ನಿನ್ನೆ ಸಂಜೆ ಸುಮಾರು 4.30 ರಲ್ಲಿ ಚಾಕುವಿನಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ. 



ಕಾಲೇಜು ಹೊರಭಾಗದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಎರಡು ಗುಂಪುಗಳ ನಡುವೆ ಫೈಟ್. 


ವಿಡಿಯೋ ನೋಡಿ :ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿಗಳ ನಡುವಿನ ಮಾರಾಮಾರಿ;ಮಾರಕಾಸ್ತ್ರಗಳನ್ನು ಹಿಡಿದು ಎರಡು ಗುಂಪುಗಳ ನಡುವೆ ಫೈಟ್ .....!!

 


ವಿದ್ಯಾರ್ಥಿಗಳ ಬೀದಿ ಜಗಳ ಸ್ಥಳಿಯರ ಮೊಬೈಲ್ ನಲ್ಲಿ ಸೆರೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್. 



ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.ರಾಜಾನುಕುಂಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ...

Comments