ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನೆಲೆ,, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ವೈಭವ.. ವಿಡಿಯೋ ನೋಡಿ.......
ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನೆಲೆ,, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ವೈಭವ..
ದೇವನಹಳ್ಳಿ : ಪ್ರತಿದಿನ ಸಾವಿರಾರು ಜನ ಪ್ರಯಾಣಿಸುವ ವಿಮಾನ ನಿಲ್ದಾಣದಲ್ಲಿ ದಸರಾ ಮೆರಗು ನೀಡುತ್ತಿದೆ, ವಿಮಾನ ನಿಲ್ದಾಣದಲ್ಲಿ ದೇಶೀ ಸಾಂಸ್ಕೃತಿಕ ಕಲೆ ಪ್ರದರ್ಶನ ಆಯೋಜನೆ ಮಾಡಲಾಗಿದ್ದು ಡೋಲು ಕುಣಿತ ಹಾಗೂ ಗಾರುಡಿ ಕುಣಿತ ಪ್ರದರ್ಶನ ಏರ್ಪಡಿಸಲಾಗಿದೆ.
ವಿಮಾನ ನಿಲ್ದಾಣದ ಟಿ 1 ಹಾಗೂ ಟಿ 2ನಲ್ಲಿ ಪ್ರದರ್ಶನ ಆಯೋಜನೆ..ದೇಶೀ ವಿದೇಶಿ ಪ್ರಯಾಣಿಕರ ಕಣ್ಮನೆ ಸೆಳೆದ ಡೊಳ್ಳು ಕುಣಿತ..ಯಕ್ಷಗಾನ ಸಂಜೆ ವೇಳೆಗೆ ಭರತನಾಟ್ಯ ದಸರಾ ಬೊಂಬೆಗಳು ಆಕರ್ಷಣೆ..
ಡೊಳ್ಳು ಕುಣಿತಕ್ಕೆ ಮಸ್ತ್ ಸ್ಟೆಪ್ ಹಾಕಿದ ಪ್ರಯಾಣಿಕರು ಹಾಗೂ ಏರ್ಪೋರ್ಟ್ ಸಿಬ್ಬಂದಿ..ವಿಮಾನ ನಿಲ್ದಾಣದಲ್ಲಿ ಡೊಳ್ಳು ಕುಣಿತ ಹಾಗೂ ಗಾರುಡಿ ಕುಣಿತ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ವೀಕ್ಷಿಸಿದ ಸಾವಿರಾರು ಪ್ರಯಾಣಿಕರು..
Comments