ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್ ವೇಳೆ ಅವಘಡ; ಪ್ಯಾರಾಗ್ಲೈಡಿಂಗ್ ಹಾರುವ ವೇಳೆ ಪ್ರಾಣಾಪಾಯದಿಂದ ಪಾರು....!!

ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್ ವೇಳೆ ಅವಘಡ; ಪ್ಯಾರಾಗ್ಲೈಡಿಂಗ್ ಹಾರುವ ವೇಳೆ ಪ್ರಾಣಾಪಾಯದಿಂದ ಪಾರು....!!



 ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಕೆಲ ದಿನಗಳಿಂದ ಪ್ರಾರಂಭಗೊಂಡ ಪ್ಯಾರಾಗ್ಲೈಡಿಂಗ್, ಪ್ಯಾರಾಗ್ಲೈಡಿಂಗ್ ನಲ್ಲಿ ಅರಾಟ ಮಾಡುವ ವೇಳೆ ತಡೆಗೋಡೆ ಡಿಕ್ಕಿ ಹೊಡೆದು ಪ್ರಪಾತಕ್ಕೆ ಉರುಳಿದ ಜಸ್ಟ್  ಎಸ್ಕೇಫ್  ಆಗಿದ್ದಾರೆ.



ಬೆಂಗಳೂರು ಅಡ್ವೆಂಚರಸ್ ಸ್ಪೋರ್ಟ್ಸ್ ಎಂಟರ್ಪ್ರೈಸ್ BASE.  ಸಂಸ್ಥೆ ನಡೆಸುತ್ತಿರುವ ಪ್ಯಾರಾಗ್ಲೈಡಿಂಗ್.



ನಂದಿಗಿರಿಧಾಮದ ಉತ್ತರ ಭಾಗದ ವ್ಯೂ ಪಾಯಿಂಟ್ ಬಳಿ ಈ ಘಟನೆ ನಡೆದಿದೆ ಅಪ್ಪಿ ತಪ್ಪಿ ಬಿದ್ದಿದ್ದರೆ ಸಾವಿರಾರು ಅಡಿ ಕೆಳಗಿನ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪುತ್ತಿದ್ದರು



ಪ್ಯಾರಾಗ್ಲೈಡಿಂಗ್ ಸಾಹಸಕ್ಕೆ ಮುಗಿಬೀಳುತ್ತಿರುವ ಪ್ರವಾಸಿಗರು ಒಂದು ಕಡೆಯಾದರೆ ಅಪಾಯಕಾರಿ ಪ್ಯಾರಾಗ್ಲೈಡಿಂಗ್ ವೀಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಫುಲ್ ವೈರಲ್ ಆಗಿದೆ.

Comments