ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ವಾಹನ ಸವಾರರ ಪರದಾಟ ...! ವಿಡಿಯೋ ನೋಡಿ....

ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ವಾಹನ ಸವಾರರ ಪರದಾಟ ...! 


ಹೆಬ್ಬಾಳ: ವಾಯುಭಾರ ಕುಸಿತದಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಬೆಂಗಳೂರಿನ ಹೆಬ್ಬಾಳದ ಬಳಿಯ ಮಾನ್ಯತಾ ಟೆಕ್ ಪಾರ್ಕ್ ಅಕ್ಷರಶಃ ನದಿಯಂತಾಗಿದೆ. 




ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಮಂಡಿ ಮಟ್ಟ ನೀರಿದ್ದು, ವಾಹನ ಸವಾರರ ಪರದಾಡು ವಂತಾಗಿದೆ.ಬೆಂಗಳೂರಿನ ದೊಡ್ಡ ಐಟಿ ಹಬ್ ಎಂದು ಕರೆಸಿಕೊಳ್ಳುವ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ನೂರಾರು ದೊಡ್ಡ ದೊಡ್ಡ ಕಂಪನಿಗಳ ಕಚೇರಿ ಇದೆ. ಇದು ವಾಯುಭಾರ ಕುಸಿತದಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಬೆಂಗಳೂರಿನ ಹೆಬ್ಬಾಳದ ಬಳಿಯ ಮಾನ್ಯತಾ ಟೆಕ್ ಪಾರ್ಕ್ ಅಕ್ಷರಶಃ ನದಿಯಂತಾಗಿದೆ. ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಮಂಡಿ ಮಟ್ಟ ನೀರಿದ್ದು, ವಾಹನ ಸವಾರರ ಪರದಾಡು ವಂತಾಗಿದೆ.



ಬೆಂಗಳೂರಿನ ದೊಡ್ಡ ಐಟಿ ಹಬ್ ಎಂದು ಕರೆಸಿಕೊಳ್ಳುವ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ (manyatatechpark) ನೂರಾರು ದೊಡ್ಡ ಕಂಪನಿಗಳ ಕಚೇರಿ ಇದೆ. ಇದು ನಿರ್ಮಾಣವಾಗುವುದಕ್ಕೂ ಮುನ್ನ ಇದೊಂದು ಕೆರೆ ಎಂಬ ಮಾತುಗಳು ಇತ್ತು. ಈಗ ಭಾರಿ ಮಳೆಯಿಂದಾಗಿ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ನೀರು ತುಂಬಿದ್ದು ಮತ್ತೆ ಕರೆಯಂತಾಗಿದೆ.

Comments