SSLC | Karnataka SSLC results | ಹತ್ತನೇ ತರಗತಿ ಫಲಿತಾಂಶ ದಿನಾಂಕ ಘೋಷಣೆ....!!
ಹೌದು ಸ್ನೇಹಿತರೆ ಹತ್ತನೇ ತರಗತಿ ಪರೀಕ್ಷೆ ಬರೆದಂತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂದು ಹೇಳಬಹುದು ಏನಪ್ಪಾ ಅಂದರೆ ಹತ್ತನೇ ತರಗತಿ ಫಲಿತಾಂಶ ಮೇ 9ನೇ ತಾರೀಕಿನಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಮಾಡಲಾಗುತ್ತೆ ಎಂಬ ಮಾಹಿತಿ ಹೊರಬಂದಿದೆ
ಕರ್ನಾಟಕ ಎಸ್ ಎಲ್ ಸಿ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್
kseab.karnataka.gov.in ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ ವೆಬ್ ಸೈಟ್ ನಲ್ಲಿ ಪ್ರಕಟಿಸಿದಾಗ ಸಕ್ರಿಯವಾಗಿರುವ ಲಿಂಕ್ನಲ್ಲಿ ರೂಲ್ ನಂಬರ್ ಮತ್ತು ಜನ್ಮ ದಿನಾಂಕವನ್ನು ಇನ್ನು ಮುಖ್ಯ ವಿವರಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳು ತಮ್ಮ 10ನೇ ತರಗತಿ ಫಲಿತಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಅಧಿಕೃತ ವೆಬ್ಸೈಟ್ ನೊಂದಿಗೆ ಸಂಪರ್ಕ ಕಳೆದುಕೊಂಡಾಗ ಇತರ ವಿಧಾನಗಳು ವಿದ್ಯಾರ್ಥಿಗಳಿಗೆ ಲಭ್ಯವಿದೆ, ಅಂದರೆ SMS ಮತ್ತು ಡಿಜಿ ಲಾಕರ್ ಮೂಲಕ ಆನ್ಲೈನಲ್ಲಿ ಪ್ರಕಟಿಸಲಾದ ಅಂಕಪಟ್ಟಿಯನ್ನು ವಿದ್ಯಾರ್ಥಿಗಳು ಗಳಿಸಿದ ಪ್ರತಿ ವಿಷಯದಲ್ಲಿ ವಿಷಯವಾರು ಒದಗಿಸುತ್ತದೆ.
10ನೇ ತರಗತಿಯ ಫಲಿತಾಂಶವನ್ನು ಮೇ 9ನೇ ತಾರೀಕು ಘೋಷಣೆ ಮಾಡಲಿದ್ದಾರೆ 10ನೇ ತರಗತಿಯ ವಿದ್ಯಾರ್ಥಿಗಳು ತಪ್ಪದೆ ನಿಮ್ಮ ಫಲಿತಾಂಶವನ್ನು ಆ ದಿನಾಂಕದಂದು ಚೆಕ್ ಮಾಡಿಕೊಳ್ಳಿ.
10ನೇ ತರಗತಿಯ ಫಲಿತಾಂಶ ನೋಡುವುದಕ್ಕಾಗಿ ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿ
http://kseab.karnataka.gov.in/
ಇವೆರಡರ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ 10ನೇ ತರಗತಿಯ ಫಲಿತಾಂಶವನ್ನು ನೋಡಿಕೊಳ್ಳಬಹುದು.
ಓದುಗರ ಗಮನಕ್ಕೆ : ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿಯಾಗಿರುತ್ತದೆ, ಹಾಗೂ ಇನ್ನು ಹೆಚ್ಚಿನ ಸರಕಾರಿ ಕೆಲಸಗಳ ಮತ್ತು ಯೋಜನೆಗಳ ಮಾಹಿತಿ ಬೇಕಾದರೆ ನಮ್ಮ ವೆಬ್ಸೈಟ್ ನ ಮೆನು ಮೆನುಗೆ ಭೇಟಿ ನೀಡಿ ಅಲ್ಲಿ ಇನ್ನಷ್ಟು ಮಾಹಿತಿಗಳನ್ನು ಕಂಡುಕೊಳ್ಳಿ.
ಗೆಳೆಯರೇ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ಕುಟುಂಬದವರೊಂದಿಗೆ ಸಹ ಹಂಚಿಕೊಳ್ಳಿ ಅವರಿಗೂ ಸಹ ಈ 10ನೇ ತರಗತಿಯ ಪಲಿತಾಂಶದ ಬಗ್ಗೆ ವಿವರಣೆ ನೀಡಿ
Comments