ಗಂಡನ ಸಾವಿನ ನಡುವೆಯು ಮತಚಲಾಯಿಸಿದ ಮಹಿಳೆ|ಮತಚಲಹಿಸದೆ ಇರುವವರು ಈ ಸುದ್ದಿ ನೋಡಿ......
ಮಂಗಳೂರು:ಗುಡ್ಡೇಕೊಪ್ಪ ಪಂಚಾಯತ್ ಆಡುಗೋಡಿನ ಕಲಾವತಿ ವೆಂಕಟೇಶ್ ಇವರ ಪತಿ ವೆಂಕಟೇಶ್ ಇಂದು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ ಓಟು ಹಾಕಲು ಹೊರಡುವುದಕ್ಕಿಂತ ಮುಂಚೆ ವಿಷಯ ತಿಳಿದಿದೆ
ದುಃಖದಲ್ಲೂ ಗಂಡ ತೀರಿಕೊಂಡ ಸುದ್ದಿ ತಿಳಿದ ಮೇಲೂ
ನನ್ನ ಗಂಡ ಬಿಜೆಪಿ ಮೋದಿ ಅಂತ ಯಾವಾಗಲೂ ಬಡಕೊಳ್ಳೋರು ಅವರ ತೃಪ್ತಿಗಾಗಿ ಆದರೂ ಓಟು ಹಾಕಲೇಬೇಕು ಎಂದು ಹಠ ಮಾಡಿ ಓಟು ಮಾಡಿ ಮಾದರಿಯಾದರು
Comments