ದೇವನಹಳ್ಳಿ ಬಳಿ ನೂತನ ರಾಮಯ್ಯ ಆಸ್ಪತ್ರೆ ಲೋಕಾರ್ಪಣೆ..

 ದೇವನಹಳ್ಳಿ ಬಳಿ ನೂತನ ರಾಮಯ್ಯ ಆಸ್ಪತ್ರೆ ಲೋಕಾರ್ಪಣೆ.. 


 ದೇವನಹಳ್ಳಿ :ರಾಜ್ಯದ ಪ್ರತಿಷ್ಟಿತ ಹಾಗೂ ವೈದ್ಯಕೀಯ ಸೇವೆಗೆ ಹೆಸರುವಾಸಿಯಾಗಿರುವ ಎಂ.ಎಸ್.ರಾಮಯ್ಯ ಆಸ್ಪತ್ರೆ ಸಮೂಹ ಸಂಸ್ಥೆ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ನೂತನ ಆಸ್ಪತ್ರೆಯನ್ನ ಲೋಕಾರ್ಪಣೆ ಮಾಡಿದೆ.. ಎಂ.ಎಸ್.ರಾಮಯ್ಯ ಸ್ಥಂಸ್ತೆಯ ಮುಖ್ಯಸ್ಥ ಎಂ.ಆರ್. ಜಯರಾಮ್ ನೂತನ ಆಸ್ಪತ್ರೆಯನ್ನ ಉದ್ಘಾಟಿಸಿದ್ರು..



 ದೇವನಹಳ್ಳಿ ಸುತ್ತಮುತ್ತ ತಲೆಎತ್ತಿರುವ ಬ್ರಗೇಡ್ ಅಪಾರ್ಟ್ ಮೆಂಟ್ಸ್ ಸೇರಿದಂತೆ ಅಪಾರ್ಟ್ ಮೆಂಟ್ ನ ನಿವಾಸಿಗಳಿಗೆ ಅನುಕೂಲವಾಗುವಂತೆ ಆಸ್ಪತ್ರೆಯನ್ನ ಸ್ಥಾಪಿಸಲಾಗಿದ್ದು, ಅದರಲ್ಲೂ ವಯೋವೃದ್ದರಿಗೆ ವಿಶೇಷ ವೈದ್ಯಕೀಯ ಚಿಕಿತ್ಸೆ ಹಾಗೂ ಆರೈಕೆಗೆ ವ್ಯವಸ್ಥೆ ಮಾಡಿಕೊಳ್ಳಾಗಿದೆ ಅಂತ ಆಸ್ಪತ್ರೆಯ ಆಢಳಿತ ಮಂಡಳಿ ತಿಳಿಸಿದೆ.. 


Comments