ಏರ್ಪೋರ್ಟ್ ಟ್ಯಾಕ್ಸಿ ಚಾಲಕರಿಗೆ ಮತ್ತಷ್ಟು ಹೊರೆ ಟ್ಯಾಕ್ಸಿ ಚಾಲಕರ ಮೇಲೆ ಹೊರೆ ಏರುತ್ತಿರುವ ಏರ್ಪೋರ್ಟ್ ಪ್ರಾಧಿಕಾರ....
ಏರ್ಪೋರ್ಟ್ ಟ್ಯಾಕ್ಸಿ ಚಾಲಕರಿಗೆ ಮತ್ತಷ್ಟು ಹೊರೆ |ಟ್ಯಾಕ್ಸಿ ಚಾಲಕರ ಮೇಲೆ ಹೊರೆ ಏರುತ್ತಿರುವ ಏರ್ಪೋರ್ಟ್ ಪ್ರಾಧಿಕಾರ..
ದೇವನಹಳ್ಳಿ:ಕೆಐಎಎಲ್ ನಲ್ಲಿ ಪ್ರಯಾಣಿಕರನ್ನ ಪಿಕಪ್ ಮಾಡಲು 150 ರೂ ಶುಲ್ಕ ವಿಧಿಸಿರುವ ಪ್ರಾಧಿಕಾರ,ನಿನ್ನೆ ಹೊಸ ನಿಯಮ ಜಾರಿ ಮಾಡಿರುವ ವಿಮಾನ ನಿಲ್ದಾಣ ಪ್ರಾಧಿಕಾರ ಹೊಸ ನಿಯಮಕ್ಕೆ ಟ್ಯಾಕ್ಸಿ ಚಾಲಕರಿಂದ ಭಾರಿ ಆಕ್ರೋಶ.
ಟೋಲ್ ಮಾದರಿಯಲ್ಲಿ ಪಿಕಪ್ ಪಾಯಿಂಟ್ ನಲ್ಲಿ 150 ರೂ ಶುಲ್ಕ ಸಂಗ್ರಹ,150 ರೂ ಶುಲ್ಕ ವಸೂಲಿಯಿಂದ ಆಕ್ರೋಶಗೊಂಡಿರುವ ಟ್ಯಾಕ್ಸಿ ಚಾಲಕರು.
ಈಗಾಗಲೇ ಪ್ರಾಧಿಕಾರಕ್ಕೆ ಮತ್ತು ಪೋಲಿಸ್ ಠಾಣೆಗೆ ದೂರು ನೀಡಿರುವ ಟ್ಯಾಕ್ಸಿ ಚಾಲಕರು,ಮಾತುಕತೆ ನಂತರ ಹೊಸ ಶುಲ್ಕ ವಸೂಲಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.
Comments