ಜಮೀನು ಸರ್ವೆ ವೇಳೆ ವಿಷದ ಬಾಟಲ್ ಹಿಡಿದ ಆತ್ಮಹತ್ಯೆಗೆ ಯತ್ನ;ಅಕ್ರಮವಾಗಿ ನಮ್ಮ‌ ಜಮೀನು ಕಿತ್ತು ಕೊಳ್ತಿದ್ದಾರೆ ಅಂತ ವಿಷದ ಬಾಟಲ್ ಹಿಡಿದು ಆಕ್ರೋಶ......

 ಜಮೀನು ಸರ್ವೆ ವೇಳೆ ವಿಷದ ಬಾಟಲ್ ಹಿಡಿದ ಆತ್ಮಹತ್ಯೆಗೆ ಯತ್ನ;ಅಕ್ರಮವಾಗಿ ನಮ್ಮ‌ ಜಮೀನು ಕಿತ್ತು ಕೊಳ್ತಿದ್ದಾರೆ ಅಂತ ವಿಷದ ಬಾಟಲ್ ಹಿಡಿದು ಆಕ್ರೋಶ......


ದೇವನಹಳ್ಳಿ: ಸರ್ವೆ ಮಾಡಲು ಬಂದ ವೇಳೆ ವಿಷ ಸೇವಿಸಲು ಕುಟುಂಬಸ್ಥರ ಯತ್ನ ಮಾಡಿರುವ ಘಟನೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ನಡೆದಿದೆ.



ಗಣೇಶಪ್ಪ ಮತ್ತು ಮಂಜುನಾಥ್ ಎಂಬುವವರ ಜಮೀನು ಸರ್ವೆ ಮಾಡ್ತಿದ್ದ  ಕಂದಾಯ ಇಲಾಖೆ ಅಧಿಕಾರಿಗಳು ಉಪ ತಹಶಿಲ್ದಾರ್ ನೇತೃತ್ವದಲ್ಲಿ ಸರ್ವೆ ನಂಬರ್ 215 ರಲ್ಲಿ ಜಮೀನು ಸರ್ವೆ ಮಾಡಿದ ಅಧಿಕಾರಿಗಳು.



ಕಾನೂನು ಬಾಹಿರವಾಗಿ ಸರ್ವೆ ಮಾಡಿದ್ದಾರೆ ಅಂತ ಸ್ಥಳಿಯ ರೈತರ ಆರೋಪ ಇದೀಗ ನಮ್ಮ ಜಮೀನನ್ನ ಕಿತ್ತು ಕೊಳ್ತಿದ್ದಾರೆ ಅಂತ ವಿಷದ ಬಾಟಲ್ ಹಿಡಿದು ಆಕ್ರೋಶ ವರಹಾಕಿದ್ದರು.



ವಿಷದ ಬಾಟಲ್ ಕಿತ್ತುಕೊಂಡು ಕುಟುಂಬಸ್ಥರನ್ನ ಚನ್ನರಾಯಪಟ್ಟಣ ಪೊಲೀಸರಿಂದ ಗಣೇಶಪ್ಪ ಕುಟುಂಬಸ್ಥರನ ವಶಕ್ಕೆ ತೆಗೆದುಕೊಂಡಿದ್ದಾರೆ.



ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಜಮೀನು ಸರ್ವೆ ಕಾರ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮ.

Comments