ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿ | 5km ವಾಹನ ದಟ್ಟಣೆ ನಿಂತಲ್ಲೇ ನಿಂತ ವಾಹನಗಳು|ಸವಾರರ ಪರದಾಟ ಲಾರಿ ತೆರವಿಗೆ ಮುಂದಾದ ಪೊಲೀಸರು....!!
ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿ | 5km ವಾಹನ ದಟ್ಟಣೆ ನಿಂತಲ್ಲೇ ನಿಂತ ವಾಹನಗಳು|ಸವಾರರ ಪರದಾಟ ಲಾರಿ ತೆರವಿಗೆ ಮುಂದಾದ ಪೊಲೀಸರು.
ನೆಲಮಂಗಲ: ನೆಲಮಂಗಲದಲ್ಲಿ ಕಿಲೋಮೀಟರ್ ದೂರ ಬಾರಿ ಟ್ರಾಫಿಕ್ ಬೆಂಗಳೂರು - ತುಮಕೂರು ಮಾರ್ಗದ ಹೆದ್ದಾರಿಯಲ್ಲಿ ಟ್ರಾಫಿಕ್ ಉಂಟಾಗಿದ್ದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿಯಿಂದಾಗಿ ಬಾರಿ ಟ್ರಾಫಿಕ್, ಸುಮಾರು 5km ವಾಹನ ದಟ್ಟಣೆ ನಿಂತಲ್ಲೇ ನಿಂತ ವಾಹನಗಳು.
ನೆಲಮಂಗಲ ಕುಣಿಗಲ್ ಬೈಪಾಸ್ ಬಳಿ ಕೆಟ್ಟು ನಿಂತ ಲಾರಿ ವಾಹನಗಳ ಸವಾರರ ಪರದಾಟ ಲಾರಿ ತೆರವಿಗೆ ಮುಂದಾದ ನೆಲಮಂಗಲ ಟ್ರಾಫಿಕ್ ಪೊಲೀಸರು.
Comments