ಸಂಪ್ ನಲ್ಲಿ ಬಿದ್ದು 5 ವರ್ಷದ ಮಗು ಸಾವು....!!

ಸಂಪ್ ನಲ್ಲಿ ಬಿದ್ದು 5 ವರ್ಷದ ಮಗು ಸಾವು....


ಕೆ ಆರ್ ಪುರದ ಅಯ್ಯಪ್ಪನಗರದ ವಿಶಾಲ್ ಮಾರ್ಟ್ ಮುಂಭಾಗದ ಮನೆಯೊಂದರಲ್ಲಿ ನಡೆದ್ದ ಘಟನೆ.


ನೇಪಾಳ ಮೂಲದ 5 ವರ್ಷದ ಸುಬೀನ್ ಸಾವನಪಿದ ಮಗು.  


ಪೋಷಕರು ಮಗುವನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆಂದು ಹೋಗಿ ಮನೆಗೆ ಬಂದು ಸಂದರ್ಬದಲ್ಲಿ ಮನೆಯಲ್ಲಿ ಮಗು ಕಾಣದೆ, ಮಗುವಿನ ಹುಡುಕಟ್ಟ ನಡೆಸಿದ್ದ ಪೋಷಕರಿಗೆ ಮಗು ಸಂಪ್ ನಲ್ಲಿ ಪತ್ತೆಯಾಗಿದೆ.



ಮಗುವನ್ನು ಕೆ ಆರ್ ಪುರಂ ನ ಸರ್ಕಾರಿ ಆಸ್ಪತ್ರೆ ದಾಖಲು ಮಾಡಿದರು ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನಪಿದೆ.



ಇನ್ನೂ ಈ ಪ್ರಕರಣ  ಕೆ ಆರ್ ಪುರಂ ಪೋಲಿಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.

Comments