ದಲಿತರ ಕೃಷಿ ಭೂಮಿ ವಾಪಸ್ ನೀಡಲು ಕೋರ್ಟ್ ಆದೇಶ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಅಣ್ಣಿಘಟ್ಟದ ಜಮೀನು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪವಿಭಾಗಾಧಿಕಾರಿ ಶ್ರೀನಿವಾಸ್ ಆದೇಶ ಮಾಡಿದ್ದಾರೆ .ಅಣ್ಣಿಘಟ್ಟ ಗ್ರಾಮದ ಸರ್ವೆ ನಂಬರ್ 44 ರಲ್ಲಿ 1 ಎಕರೆ 8 ಗುಂಟೆ ಜಮೀನು ದಲಿತರಿಗೆ ವಾಪಸ್.
1984 ರಲ್ಲಿ ಸರ್ಕಾರ ನರಸಿಂಹಯ್ಯ ಎನ್ನುವವರಿಗೆ ಮಂಜೂರು ಮಾಡಲಾಗಿತ್ತು, ಆದರೆ 1996 ರಲ್ಲಿ ನಿಯಮ ಮೀರಿ ನರಸಿಂಹಯ್ಯ ಬಳಿ ಖರೀದಿ ಮಾಡಿದ್ದ ಖಾಸಗಿ ಬಿಲ್ಡರ್ ಕಂಪನಿ, 12 ವರ್ಷದಿಂದ ಎಸಿ ಕೋರ್ಟ್ ನಲಿದ್ದ ಪ್ರಕರಣ ಈಗ ಇತ್ಯರ್ಥವಾಗದೆ.
12 ವರ್ಷದ ನಂತರ ನರಸಿಂಹಯ್ಯ ಗೆ ಜಮೀನು ವಾಪಸ್ ನೀಡಲು ಆದೇಶ ನೀಡಿರುವ ಉಪವಿಭಾಗಾಧಿಕಾರಿ ಶ್ರೀನಿವಾಸ್,ಕಂದಾಯ ಅಧಿಕಾರಿಗಳು ಮತ್ತು ಪೋಲಿಸ್ ಬಂದೋಬಸ್ತ್ ನಲ್ಲಿ ಜಮೀನು ವಾಪಸ್.
Comments