ರಾಮನಗರ ರೇಷ್ಮೆ ಗೂಡು ಮಾರುಕಟ್ಟೆ ಹರಾಜು ಪ್ರಕ್ರಿಯೆಯಲ್ಲಿ ಬದಲಾವಣೆ......

ರಾಮನಗರ ರೇಷ್ಮೆ ಗೂಡು ಮಾರುಕಟ್ಟೆ ಹರಾಜು ಪ್ರಕ್ರಿಯೆಯಲ್ಲಿ ಬದಲಾವಣೆ...

ದಿನಾಂಕ 09/04/2024 ರಂದು ಯುಗಾದಿ ಹಬ್ಬದ ಪ್ರಯುಕ್ತ ಇ ಹರಾಜು ಪ್ರಕ್ರಿಯೆ ಯನ್ನು ಬೆಳ್ಳೆಗೆ 9:00 ಗಂಟೆಗೆ ಪ್ರಾರಂಭ ವಾಗುತ್ತದೆ.



ಮತ್ತು ದಿನಾಂಕ 11 4 2018 ರಂದು ರಂಜಾನ್ ಹಬ್ಬದ ಪ್ರಯುಕ್ತ ಇ ಹರಾಜು ಪ್ರಕ್ರಿಯೆಯನ್ನು ಎರಡು ಗಂಟೆಗೆ ಪ್ರಾರಂಭಿಸಲಾಗುತ್ತದೆ.



ರೈತ ಬಾಂಧವರು ಹಾಗೂ ಲೀಡರ್ ಗಳು ಸಹಕರಿಸಬೇಕಾಗಿ ರೇಷ್ಮೆ ಉಪ ನಿರ್ದೇಶಕರು ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ರಾಮನಗರ ವತಿಯಿಂದ ತಿಳಿಸಲಾಗಿದೆ

Comments