ಚಿನ್ನಕೊಳ್ಳುವವರು ಈ ಸುದ್ದಿಯನ್ನು ನೋಡಲೇಬೇಕು, ದುಬಾರಿಯಾಗುತ್ತಿರುವ ಚಿನ್ನದ ಬೆಲೆ, ಇಂದಿನ ಚಿನ್ನದ ಬೆಲೆ ಎಷ್ಟು ಗೊತ್ತಾ.....!!

 ಚಿನ್ನಕೊಳ್ಳುವವರು ಈ ಸುದ್ದಿಯನ್ನು ನೋಡಲೇಬೇಕು, ದುಬಾರಿಯಾಗುತ್ತಿರುವ ಚಿನ್ನದ ಬೆಲೆ, ಇಂದಿನ ಚಿನ್ನದ ಬೆಲೆ ಎಷ್ಟು ಗೊತ್ತಾ.....!!


ಬೆಂಗಳೂರು; ಯುಗಾದಿ ಹಬ್ಬ ಕಳೆದರೂ ಚಿನ್ನದ ದರ ಏರಿಕೆಯ ತಲೆ ಇದೆ ಕಳೆದ ಏಪ್ರಿಲ್ ತಿಂಗಳ ಪ್ರಾರಂಭದಿಂದಲೂ ಕೂಡ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ ಬರೋಬರಿ 4 ಸಾವಿರಾರು ರೂಪಾಯಿ ಏರಿಕೆಯಾಗಿದೆ. 

                                           (add)


ಏಪ್ರಿಲ್ ತಿಂಗಳು ಬಂದರೆ ಮದುವೆ ಗುರು ಪ್ರವೇಶ ವಿವಾಹ ನಿಶ್ಚಿತಾರ್ಥದಂತಹ ಶುಭ ಕಾರ್ಯಕ್ರಮಗಳು ಆರಂಭವಾಗುತ್ತವೆ. 


ಕಳೆದ ಮೂರು ವರ್ಷದ ಹಿಂದೆ ಕೋವಿಡ್ ನಂತಹ ಮಹಾಮಾರಿ ಕಾಯಿಲೆಯಿಂದ ಪ್ರತಿ ಕಾರ್ಯಕ್ರಮವು ಬಹು       ಆಗಿ ನಡೆಯುತ್ತಿದ್ದವು. 


ಆದರೆ ಈಗ ಅದ್ದೂರಿಯಾಗಿ ನಡೆಯುತ್ತಿರುವ ಕಾರ್ಯಕ್ರಮಗಳು ಚಿನ್ನ ಚಿನ್ನ ಖರೀದಿ ಮಾಡುವವರಿಗೆ ಆತಂಕ ಹೆಚ್ಚಾಗುತ್ತಿದೆ. ದರ ಹೆಚ್ಚಾದರೂ ಚಿನ್ನ ಖರೀದಿ ಮಾಡಬೇಕಾದ ಅನಿವಾರ್ಯತೆಯಿಂದ ಹಲವರು ಬೇಸರಗೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.



ಸಿಲಿಕಾನ್ ಸಿಟಿ ಎಂದು ಕರೆಸಿಕೊಂಡಿರುವ ಬೆಂಗಳೂರಿನಲ್ಲಿ ಚಿನ್ನದ ದರ ಬದಲಾವಣೆ ಮಾಹಿತಿ ಬೇಕೇ ಬೇಕು. ದಿನದಿಂದ ದಿನಕ್ಕೆ ಚಿನ್ನದ ಬೆಲೆ ಅದು ಬಾರಿಯ ತಲೆ ಇದೆ ಚಿನ್ನದ ದರವನ್ನ ನೋಡುವುದಾದರೆ.


ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.6755 /ಗ್ರಾಂ ಅದೇ ರೀತಿ 24 ಕ್ಯಾರೆಟ್ ನ ಚಿನ್ನದ ಬೆಲೆ ರೂ.7.369 /ಗ್ರಾಂ ಗೆ ಆಗಿದೆ.

ಈ ಕಾಲದಲ್ಲಿ ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳ್ರಿ, ಚಿನ್ನ ಅಂದ್ರೆ ಹೆಣ್ಣು ಮಕ್ಕಳಿಗೆ ಎಲ್ಲದ ಸಡಗರ ಸಂಭ್ರಮ ಆದ್ರೆ ಚಿನ್ನದ ಬೆಲೆ ಆಗ್ತಿದೆ ಬೆಲೆ ದುಬಾರಿ ಆಗ್ತಿರುವುದರಿಂದ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ ಗಂಡು ಮಕ್ಕಳಿಗೂ ಕೂಡ ನಿರಾಸೆ ಉಂಟಾಗುತ್ತಿದೆ.



Comments