ಯಲಹಂಕ ತಾಲೂಕಿನ ಹನಿಯೂರು ಗ್ರಾಮದಲ್ಲಿ 88%ಮತದಾನದ.

 ಯಲಹಂಕ ತಾಲೂಕಿನ ಹನಿಯೂರು ಗ್ರಾಮದಲ್ಲಿ  88%ಮತದಾನದ.



 ಈ ಬಾರಿಯಾ ಲೋಕಸಭಾ ಚುನಾವಣೆಯಲ್ಲಿ ಶುಕ್ರವಾರ ಮತದಾನ ಶೇಕಡಾವಾರು ಮತದಾನಕ್ಕೆ ಫುಲ್ ಎಫೆಕ್ಟ್, 


ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಇಂದು ಮತದಾನ ಪ್ರಕ್ರಿಯೆ ನಡೆಯಿತು, ಇಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಶೇಕಡವಾರು ಕುಸಿತವಾಗಿದೆ. 


ಶುಕ್ರವಾರ ಶನಿವಾರ ಭಾನುವಾರ ಮೂರು ದಿನ ರಜೆ ಸಿಕ್ಕಿರುವ ಕಾರಣ ಮತದಾನಕ್ಕೆ ಎಫೆಕ್ಟ್ ಆಗಿದೆಯಾ 


ಯಲಹಂಕ ತಾಲೂಕಿನ ಹನಿಯೂರು ಗ್ರಾಮದಲ್ಲಿ ಶಾಂತಿಯುತ ಮತದಾನ ವಾಗಿದು 88% ಮತದಾನವಾಗಿದೆ.


839 ಒಟ್ಟು ಮತಗಳ ಪೈಕಿ 742 ಮತದಾನವಾಗಿದೆ,




ಚಿಕ್ಕಬಳಳಾಪುರ ಲೋಕಸಭಾ ಕ್ಷೇತ್ರದ ಯಲಹಂಕ ತಾಲೂಕಿನ ಹನಿಯೂರು ಗ್ರಾಮದಲ್ಲಿ 6 ಗಂಟೆಗೆ ಮತದಾನಪ್ರಕ್ರಿಯೆ ಮುಕ್ತಾಯ

Comments