ಯಲಹಂಕ ತಾಲೂಕಿಗೆ ಮೊದಲ ಸ್ಥಾನ(1st rank) ಪಡೆದು ಕೀರ್ತಿಯನ್ನು ತಂದುಕೊಟ್ಟ ಜ್ಞಾನಜ್ಯೋತಿ ಕಾಲೇಜಿನ ವಿದ್ಯಾರ್ಥಿನಿ (ಮುಕ್ತ ಜಯಕಾಂತ್)...!!
ಯಲಹಂಕ ತಾಲೂಕಿಗೆ ಮೊದಲ ಸ್ಥಾನ(1st rank) ಪಡೆದು ಕೀರ್ತಿಯನ್ನು ತಂದುಕೊಟ್ಟ ಜ್ಞಾನಜ್ಯೋತಿ ಕಾಲೇಜಿನ ವಿದ್ಯಾರ್ಥಿನಿ (ಮುಕ್ತ ಜಯಕಾಂತ್)...
ಯಲಹಂಕ: 2nd puc result 2024 ದ್ವಿತೀಯ ಪಿಯುಸಿಯ ವಾಣಿಜ್ಯ ಭಾಗದಲ್ಲಿ ರಾಜ್ಯದಲ್ಲಿ 3ನೇ ಸ್ಥಾನ ಪಡೆದ ಪಟ್ಟಿಯಲ್ಲಿ ಯಲಹಂಕ ಜ್ಞಾನಜ್ಯೋತಿ ಕಾಲೇಜಿನ ವಿದ್ಯಾರ್ಥಿನಿ ಮುಕ್ತ ಜಯಕಾಂತ್ ಪೋಷಕರಿಗೆ, ವಿದ್ಯಾಸಂಸ್ಥೆಗೆ ಮತ್ತು ತಾಲೂಕಿಗೆ ಕೀರ್ತಿಯನಾ ತಂದುಕೊಟ್ಟಿದ್ದಾರೆ.
ದ್ವಿತೀಯ ಪಿಯು ಮೊದಲ ಪರೀಕ್ಷೆಯ ಫಲಿತಾಂಶ ಪ್ರಕಟಣೆ: ದಕ್ಷಿಣ ಕನ್ನಡ ಪ್ರಥಮ ಸ್ಥಾನ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!!
ರಾಜ್ಯವಾರು ನೋಡೋದಾದ್ರೆ 3ನೇ ಸ್ಥಾನ ಪಡೆದಿದ್ದಾರೆ ಬೆಂಗಳೂರು ನಗರದಲ್ಲಿ 2ನೇ ಸ್ಥಾನ ಪಡೆದರೆ ಯಲಹಂಕ ತಾಲೂಕಿಗೆ 1ನೇ ಸ್ಥಾನ ಪಡೆದಿದ್ದಾರೆ.
ರ್ಯಾಂಕ್ ಪಡೆದಿರುವ ಮುಕ್ತ ಜಯಕಾಂತ್ ವಿದ್ಯಾರ್ಥಿನಿಗೆ ವಿದ್ಯಾಸಂಸ್ಥೆ ಅಭಿನಂದನೆ ಸಲ್ಲಿಸಿದ್ದೆ.
Comments