ಇಂದು ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ.
ಮಾರ್ಚ್ 2024ರ ದ್ವಿತೀಯ ಪಿಯುಸಿ ಪರೀಕ್ಷೆ 1 ನ್ನು ದಿನಾಂಕ ಒಂದು 01/03/2024 ರಿಂದ 22/03 /2024ರ ವರೆಗೆ ನಡೆಸಲಾಯಿತು, ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಮುಕ್ತಾಯವಾದು (ದ್ವಿತೀಯ ಪಿಯುಸಿ ಪರೀಕ್ಷೆ -01) ಫಲಿತಾಂಶ ಪ್ರಕಟ ಸಂಬಂಧ ಇಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ .
ಫಲಿತಾಂಶವನ್ನು 11 ಗಂಟೆಗೆ ಸಾಮಾಜಿಕ ಜಾಲತಾಣದಲ್ಲಿ (WEB) ವೀಕ್ಷಿಸಬಹುದು...
Comments