ಡಾ. ಮಂಜುನಾಥ್ ಗೆ ಬಿಜೆಪಿ ಯಿಂದ ಟಿಕೆಟ್ ನೀಡಿರುವ ಬಗ್ಗೆ ಡಿಕೆ ಸುರೇಶ್ ಟೀಕೆ - ಸಾರಥಿ ಟಿವಿ ನ್ಯೂಸ್

ಡಾ. ಮಂಜುನಾಥ್ ರಾಜಕೀಯಕ್ಕೆ ಪ್ರವೇಶ ಮಾಡಿರುವುದಕ್ಕೆ ಸ್ವಾಗತ ರಾಜಕಾರಣಿಯನ್ನು ರಾಜಕಾರಣಿ ದೃಷ್ಟಿಯಲ್ಲಿ ನೋಡಬೇಕಾಗುತ್ತದೆ..

 ನನಗೆ ಮಂಜುನಾಥ್ ಯಾವುದೇ ಅಚ್ಚರಿ ಇಲ್ಲ, ಮಂಜುನಾಥ್  ದೇವೇಗೌಡರ ಕುಟುಂಬದ ಒಂದು ಭಾಗ ದೇವೇಗೌಡರ ಕುಟುಂಬದ ಒಂದು ಭಾಗವನ್ನು ಅಚ್ಚರಿ ಅಭ್ಯರ್ಥಿ ಅನ್ನುವುದಲ್ಲ.....


ದೇವೇಗೌಡರ ಪಾರ್ಟಿ ಮತ್ತು ಕುಮಾರಸ್ವಾಮಿಯ ಪಾರ್ಟಿ ಸರಿ ಇಲ್ಲ ಅಂತ ಬುದ್ಧಿವಂತ ಅಳಿಯ ಮಂಜುನಾಥ್ ತೀರ್ಮಾನ ಮಾಡಿದ್ದಾರೆ....

ಡಾ. ಮಂಜುನಾಥ್ ರವರಿಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಆಗಿರುವ ಕಾರಣ ಬಿಜೆಪಿಯಿಂದ ಟಿಕೆಟ್ ನೀಡಿರುವ ಬಗ್ಗೆ ಬೆಂಗಳೂರು ಗ್ರಾಮಾಂತರದಲ್ಲಿ ಸ್ಪರ್ಧೆ ಮಾಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಟೀಕಿಸುತ್ತಿದ್ದಾರೆ..



Comments