ಬೆಂಗಳೂರಿನಲ್ಲಿ ಮತ್ತೆ ಕಾಡಲಿದ್ಯಾ ಕಸವಿಲೇವಾರಿ ಸಮಸ್ಯೆ.?ತ್ಯಾಜ್ಯವಿಲೇವಾರಿ ಘಟಕದ ವಿರುದ್ಧ ತಿರುಗಿಬಿದ್ದ ಗ್ರಾಮಸ್ಥರು - ಸಾರಥಿ ಟಿವಿ ನ್ಯೂಸ್

ತಾಲ್ಲೂಕು, ಜಾಲ ಹೋಬಳಿ ಬೈಯಪ್ಪನಹಳ್ಳಿ ಬಳಿಯ ತ್ಯಾಜ್ಯ ವಿಲೇವಾರಿ ಘಟಕ ಸರ್ವೇ ನಂಬರ್ 80 ರಲ್ಲಿನ  2 ಎಕರೆ 32 ಗುಂಟೆ ಜಮೀನಿನಲ್ಲಿನ ಡಂಪಿಂಗ್ ಯಾರ್ಡ್ ಶುರುವಾಗಿದೆ.


ಯಲಹಂಕ:ದಿನವೊಂದಕ್ಕೆ ಬೆಂಗಳೂರಿನ ಬಿಬಿಎಂಪಿಯ ಕಸದ ಲಾರಿಗಳು ಸಾವಿರದಿಂದ ಒಂದುವರೆ ಸಾವಿರ ಲಾರಿಗಳಿಂದ ತ್ಯಾಜ್ಯ ವಿಲೇವಾರಿ ಮಾಡಿ ಯಲಹಂಕ ಸಮಿಪಕೆ ತಂದು ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಕ್ತಿದ್ದರೆ.



ಒಂದು ವರ್ಷದಿಂದ ಕಾರ್ಯ ನಿಲ್ಲಿಸಿದ್ದ ತ್ಯಾಜ್ಯ ವಿಲೇವಾರಿ ಘಟಕ ಭಾನುವಾರ ರಾತ್ರಿಯಿಂದ ಮತ್ತೆ ಮತ್ತೆ ಕಾರ್ಯಾರಂಭ ಮಾಡಿರುವ ಘಟಕ ಸೋಮವಾರ ರಾತ್ರಿ ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು.


ಕೂಡಲೇ ಬಿಬಿಎಂಪಿ, ಕಂದಾಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲವಾದ್ರೆ ಉಗ್ರ ಹೋರಾಟದ ಎಚ್ಚರಿಕೆ ನೀಡುತ್ತಿರುವ ಸ್ಥಳಿಯ ನಿವಾಸಿಗಳು.



ಕಸ ವಿಲೇವಾರಿಗೆ ಪರಿಷ್ಕೃತ ಆದೇಶ ನೀಡಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿರುದ್ದ ಗ್ರಾಮಸ್ಥರು ಗರಂ.....



ಮನೋಜ್ ಹನಿಯೂರು ಸಾರಥಿ ಟಿವಿ ನ್ಯೂಸ್ ಯಲಹಂಕ


Comments