ದೊಡ್ಡಬಳ್ಳಾಪುರ : ಗೌರಿಬಿದಲೂರಿನಿಂದ ದೇವನಹಳ್ಳಿಗೆ ದವನ ಸಾಗಿಸ್ತಿದ್ದಂತ ಟಾಕ್ಟರ್ ದೊಡ್ಡಬಳ್ಳಾಪುರ ತಾಲೂಕಿನ ತಪಸೀಹಳ್ಳಿ ಗೇಟ್ ಬಳಿ ಪಲ್ಟಿ ಆಗಿರುವ ಘಟನೆ ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನಡೆದಿದೆ..
ಅದೃಷ್ಟವಶಾತ್ ಟಾಕ್ಟರ್ ಚಾಲಕ ಕ್ಷಣಾರ್ಧದಲ್ಲಿ ಪಾರಾಗಿದ್ದಾನೆ.
ಟಾಟಾ ಎಸ್ ವಾಹನ ಅಡ್ಡ ಬಂದ ಕಾರಣ ಟಾಟಾ ಎಸ್ ವಾಹನ ತಪ್ಪಿಸಲು ಹೋಗಿ ಟಾಕ್ಟರ್ ಪಾರ್ಟಿಯಾಗಿದೆ.
ನಂತರ ಕ್ರೇನ್ ಮೂಲಕ ಟಾಕ್ಟರನ್ನು ಎತ್ತಿಸಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
ಮನೋಜ್ ಹನಿಯೂರು ಸಾರಥಿ ಟಿವಿ ನ್ಯೂಸ್ ದೊಡ್ಡಬಳ್ಳಾಪುರ
Comments