*ಕುಡಿಯುವ ನೀರಿಗಾಗಿ ಜಗಳ ಕೊಲೆಯಲ್ಲಿ ಅಂತ್ಯ*
ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನೀರಿನ ವಿಚಾರವಾಗಿ ಅಜ್ಜಿ ಜೊತೆ ಆರೋಪಿತರ ಜಗಳ,ಅಜ್ಜಿ ಜೊತೆ ಜಗಳ ಮಾಡಿದಕ್ಕೆ ಮೊಮ್ಮಗ ಪ್ರಶ್ನೆ ಮಾಡಿದಕ್ಕೆ.
ನೀವು ಯಾಕೆ ಜಗಳ ಮಾಡಿದ್ದಿರಿ ಎಂದು ಮೊಮ್ಮಗ ಪ್ರಶ್ನೆ, ಮಾಡಿದಕ್ಕೆ ಸಂಬಂಧಿಕರಿಂದಲೇ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ
ನಂದಕುಮಾರ ಕಟ್ಟಿಮನಿ ( 21)ಕೊಲೆಯಾದ ಯುವಕ,ಹಣಮಂತ ಹಾಗೂ ಹಣಮವ್ವ ಸೇರಿ ಚಾಕು ಇರಿದು ಕೊಲೆಮಾಡಿದ್ದಾರೆ.
ಕೊಲೆಯಾದ ನಂದಕುಮಾರ ತಮ್ಮ ಅಜ್ಜಿ ಜೊತೆ ಜಗಳ ಮಾಡಿದಕ್ಕೆ ಆರೋಪಿತರಿಗೆ ಪ್ರಶ್ನೆ ಮಾಡಿದ್ದ,ಈ ವೇಳೆ ನಂದಕುಮಾರ ತಾಯಿಗು ಹಲ್ಲೆ ಮಾಡಿದ್ದಾರೆ.
ಹುಣಸಗಿ ಠಾಣೆಯಲ್ಲಿ ಕೇಸ್ ದಾಖಲು, ಆರೋಪಿಗಳಿಬ್ಬರ ಬಂಧನ ಮಾಡಲಾಗಿದೆ.
ಹಣಮಂತ ಹಾಗೂ ಹಣಮವ್ಬ ಇಬ್ಬರ ಬಂಧನ ದಲಿರುವ ಆರೋಪಿಗಳು.
Comments