ಯಲಹಂಕದಲ್ಲಿ ಮಾಜಿ ಸಿಎಂ ಸದಾನಂದಗೌಡರು ಹೇಳಿಕೆ
ಮಾಜಿ ಸಿಎಂ ಸದಾನಂದ ಗೌಡರಿಂದ ಡಿಸಿಎಂ ಡಿ ಕೆ ಶಿವಕುಮಾರ್ ಗೆ ತಿರುಗೇಟು.ನೆನ್ನೆಯ ವರಿಯ ಪ್ರಕಾರ ಕಾವೇರಿಯಲ್ಲಿ ಇನ್ನೂ 7 ಟಿಎಂಸಿ ನೀರು ಮಾತ್ರ ಇದೆ.ಇವರಿಗೆ ನಿಜವಾದ ಮತಿ ಇದ್ದರೆ, ಭ್ರಮಣೆ ಬಗ್ಗೆ ನಾನು ಮಾತನಾಡಲ್ಲ.
ಚಾಲೆಂಜ್ ಮಾಡಿ ಬಿಡದಿದ್ದರೆ 15 ಟಿಎಂಸಿ ನೀರು ಆದರೂ ಉಳಿತಿತ್ತು.ಹೇಮಾವತಿ, ಕಬಿನಿಯಿಂದ ನೀರು ತರಬಹುದು.ಇದರ ಬಗ್ಗೆ ಆಲೋಚನೆ ಮಾಡುತ್ತಿಲ್ಲ, ಬೆಂಗಳೂರಿನ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ನಮಗೆ ಮತಿ ಭ್ರಮಿಣಿ ಇದ್ದಿದ್ದರೆ, ದೆಹಲಿಯಲ್ಲಿ ಇವರ ಜೊತೆ ನಿಲ್ಲುತ್ತಿರಿಲ್ಲ.ತಮಿಳುನಾಡಿಗೆ ಈಗ ಅವಶ್ಯಕತೆ ಇಲ್ಲ.ಅವರಿಗೆ ಬೇಕಾದಷ್ಟು ನೀರು ಈಗಾಗಲೇ ಶೇಖರಣೆಯಿದೆ.ನಮಗೆ ಕುಡಿಯಲು ನೀರಿಲ್ಲ.
ಮೇಕೆದಾಟು ವಿಚಾರವಾಗಿ ಮಾತನಾಡಲ್ಲ ಎಂಬ ಆರೋಪ ನಮ್ಮ ಕೇಂದ್ರ ಮಂತ್ರಿಗಳೊಂದಿಗೆ ಮುಖ್ಯ ಮಂತ್ರಿ, ಉಪಮುಖ್ಯ ಮಂತ್ರಿಯೊಂದಿಗೆ ಮಾತನಾಡಿದ್ದ ನಾವು.ನೀರಾವರಿ ಮಂತ್ರಿಯೊಂದಿಗೆ ಮಾತನಾಡಲು ನಾವು ಕಳಿಸಬಹಿದಿತ್ತಲ್ಲಾ,ನಾವು ಕಳಿಸಲಿಲ್ಲ, ನಾವು ಹೋಗಿದ್ದೆವು.ನಮ್ಮ ಭೂಮಿ, ನಮಗೆ ಮೇಕೆದಾಟ್ ಆಗಬೇಕು.ಇದನ್ನ ಪ್ರಾರಂಭ ಮಾಡಿದವರೇ ನಾವು.ಈಗ ಅದರ ವಿಚಾರವಾಗಿ ಬಹಳ ಹೈಲೈಟ್ ಮಾಡುತ್ತಾರಲ್ಲಾ, ಅವರಿಗೆ ನಾಚಿಕೆ ಆಗಬೇಕು.
Comments