ಕಾರಿನಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಶವ ಪತ್ತೆ; ಮನೆಯಿಂದ ಕೆಲಸಕ್ಕೆಂದು ಹೊರ ಹೊಗಿದ್ದ ವ್ಯಕ್ತಿ ಶವವಾಗಿ ಪತ್ತೆ.....!!

ಕೊಲೆ ಮಾಡಿ ಕಾರಿನಲ್ಲಿ ಶವ ಇಟ್ಟಿರೋ ಶಂಕೆಯಲಹಂಕದ ಬಾಗಲೂರು ಕ್ರಾಸ್ ಬಳಿ ನಡೆದಿದೆ ಘಟನಾ ಸ್ಥಳಕ್ಕೆ ಯಲಹಂಕ ಪೊಲೀಸರು ಭೇಟಿ ನೀಡಿ ಪರಿಶೀಲನೆ 


ಯಲಹಂಕದ ಬಾಗಲೂರು ಕ್ರಾಸ್ ನಲ್ಲಿ ನಡೆದ ಘಟನೆ.



ಕೃಷ್ಣ ಯಾದವ್ ಕೊಲೆಯಾದ ವ್ಯಕ್ತಿ 45 ರಿಂದ 50ವರ್ಷದ ವ್ಯಕ್ತಿಯ ಶವ ಪತ್ತೆ ಶವದ ಮೇಲೆ ಗಾಯದ ಗುರುತುಗಳು ಪತ್ತೆ..




ರಿಯಲ್‌ಎಸ್ಟೇಟ್ ಉದ್ಯಮಿಯಾಗಿದ್ದ ಕೃಷ್ಣ ಯಾದವ್ ನೆನ್ನೆ ರಾತ್ರಿಯಿಂದ ಕಾಣೆಯಾಗಿದ್ದ ವ್ಯಕ್ತಿ ಮನೆಯಿಂದ ಕೆಲಸಕ್ಕೆಂದು ಹೊರ ಹೊಗಿದ್ದ ವ್ಯಕ್ತಿ.ಇಂದು ಬೆಳಗ್ಗೆ ತನ್ನದೆ ಕಾರಿನಲ್ಲಿ ಶವವಾಗಿ ಪತ್ತೆಯಾಗಿದನೆ...


ರಕ್ತ ಸಿಕ್ತವಾದ ಮಾರುತಿ ಶಿಪ್ಟ್ ಕಾರು ಬಾಗಲೂರು ಕ್ರಾಸ್ ಬಸ್ ನಿಲ್ದಾಣದ‌ ಬಳಿ ಕಾರು ಬಿಟ್ಟು ಹೋಗಿರುವ ದುಷ್ಕ್ರಮಿಗಳು ಪೊಲೀಸರಿಂದ ತೀವ್ರ ತನಿಖೆ ‌

Comments