ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆ ಇಂದಿರಾನಗರದಲ್ಲಿ ಸ್ಪೋಟ...
ಬೆಂಗಳೂರು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಸಿದ್ಧ ಹೋಟೆಲ್ ಆಗಿರುವಂತಹ ರಾಮೇಶ್ವರಂ ಕೆಫೆಯಲ್ಲಿ ಸುಮಾರು 1 ಗಂಟೆ 5 ನಿಮಿಷಕ್ಕೆ ಗೋರ ಶಬ್ದವನ್ನು ಕೇಳಿ ಬರುತ್ತೆ ಸಿಲೆಂಡರ್ ಬ್ಲಾಸ್ಟ್ ಆಗಿದೆ ಎಂದು ತಿಳಿದ ಹೋಟೆಲ್ನಲ್ಲಿ ಇದ್ದ ಸಿಬ್ಬಂದಿಗಳು ಗಾಬರಿಗೋಳ್ತಾರೆ..
ಬೆಂಗಳೂರಿನ ಸಿಲಿಕಾನ್ ಸಿಟಿಯಲ್ಲಿ ಭೀಕರ ಸ್ಫೋಟ ಒಂದು ಸಂಭವಿಸಿದ್ದು ಬಾರಿ ಆತಂಕ ಸೃಷ್ಟಿಸಿದೆ...
ಪರಿಶೀಲಿಸಿ ನೋಡಿದಾಗ ಯಾವ ಸಿಲಿಂಡರ್ ಬ್ಲಾಸ್ಟ್ ಆಗಿರುವುದಿಲ್ಲ. ನಂತರ ಪರಿಶೀಲಿಸಿದಾಗ ಗ್ರಾಹಕ ಸೋಗಿನಲ್ಲಿ ಓರ್ವ ವ್ಯಕ್ತಿ ಬಂದಿದ್ದ ಆತನ ಬೆಂಗಳೂರು ಸ್ಫೋಟಕ ಇದ್ದ ಅನುಮಾನ ವ್ಯಕ್ತವಾಗ್ತಿದೆ..
ಬೆಂಗಳೂರಿನ ಇಂದಿರಾ ನಗರದ ಕೂದಲಹಳ್ಳಿ ರಾಮೇಶ್ವರ ಕೆಫೆಯಲ್ಲಿ ಈ ಘಟನೆ ನಡೆದಿದ್ದು ಘಟನೆಯಲ್ಲಿ ಐದುಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ...
ಹೋಟೆಲ್ ನ ಚೇರ್ ನಲ್ಲಿ ಇಟ್ಟಿದ್ದ ಒಂದು ಬ್ಯಾಗ್ ನಲ್ಲಿ ಸ್ಪೋಟಕ ಏಕಾಏಕಿ ಆದ್ದರಿಂದ ಹತ್ತಿಕೊಂಡ ಬೆಂಕಿ ಹೊತ್ತುಕೊಂಡು ಅಕ್ಕ ಪಕ್ಕದಲ್ಲಿ ಕೂತಿದಂತಹ 5 ಜನ ಗಾಯಗೊಂಡಿದ್ದಾರೆ.
ಇನ್ನು ವಿಷಯ ತಿಳಿದಿದ್ದಂತೆ ಸ್ಥಳಕ್ಕಾಗಮಿಸಿದ ಎಸ್ಎಫ್ಎಲ್ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿ ಪೊಲೀಸ ಅಧಿಕಾರಿಗಳು...
ಇನ್ನು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಬ್ಯಾಗನಲ್ಲಿ ಸ್ಪೋಟಕ ತಂದು ಇಟ್ಟಿದ್ದು ಯಾರು? ಗೊತ್ತಾಗದಂತೆ ಅಲ್ಲಿ ಇಟ್ಟು ಹೋದ ವ್ಯಕ್ತಿ ಯಾರು? ಇಟ್ಟುವುದು ಸ್ಫೋಟಕ ಯಾವುದು ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ...
ಇನ್ನು ಈ ಬಗ್ಗೆ ಹೋಟೆಲ್ನಲ್ಲಿ ಇದ್ದಂತಹ ಸಿಸಿ ಟಿವಿ ಆಫ್ ಕೂಡ ಪರಿಶೀಲನೆ ನಡೆಸಲಾಗುತ್ತಿದೆ ಬ್ಯಾಗಿಟ್ಟು ಹೋದ ವ್ಯಕ್ತಿ ಯಾರು ಇಟ್ಟು ಎಲ್ಲಿಗೆ ಹೋದ ಆತನ ಚಲನವಲನಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ...
ಮನೋಜ್ ಹನಿಯೂರು ಸಾರಥಿ ಟಿವಿ ನ್ಯೂಸ್ ಬೆಂಗಳೂರು
Comments