ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ಧಿಯನ್ನು ಪಡೆದಿರುವಂತಹ ಶ್ರೀ ಶನಿಮಹಾತ್ಮಸ್ವಾಮಿಯ 69ನೇ ಬ್ರಹ್ಮರಥೋತ್ಸವ ಕುರಿತು ಪತ್ರಿಕಾಗೋಷ್ಠಿ...

ಶ್ರೀಶನಿಮಹಾತ್ಮ ಸ್ವಾಮಿಯು 69 ವರ್ಷಗಳ ಹಿಂದೆ ಪ್ರತಿಷ್ಠಾಪನೆಯಾಗಿ ಪ್ರತಿ ವರ್ಷವೂ ಸತತವಾಗಿ ವಾರ್ಷಿಕೋತ್ಸವ ನಡೆಯುತ್ತಾ ಬಂದಿದೆ ಅನೇಕ ಕಮಿಟಿಗಳ ಸದಸ್ಯರುಗಳು ದೇವರ ಸೇವೆಯನ್ನು ಸಲ್ಲಿಸುತ್ತಾನೆ ಬಂದಿದ್ದಾರೆ.


ಈ ವರ್ಷವೂ ಕೂಡ 19.03.2024ರ ಮಂಗಳವಾರದಂದು ಬ್ರಹ್ಮ ರಥೋತ್ಸವವನ್ನು ನಡೆಯಲಿದೆ ಭಕ್ತಾದಿಗಳು ಎಲ್ಲರೂ ಕೂಡ ಬಂದು ಜಾತ್ರಾ ಮಹೋತ್ಸವ  ದೇವರ ಉತ್ಸವಕ್ಕೆ ಪಾತ್ರರಾಗಿ ಎಂದೂ ವಿನಂತಿಸಿದರು. 

ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಚಿಕ್ಕಮಧುರೆ ಗ್ರಾಮದಲ್ಲಿರುವಂತಹ ಶ್ರೀಶನಿಮಹಾತ್ಮಸ್ವಾಮಿಯ  ಬ್ರಹ್ಮ ರಥೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಮಾಡಬೇಕಾಗಿ ಕಮಿಟಿ ತೀರ್ಮಾನ ಮಾಡಿದ್ದೇವೆ ಹೊಸ ಕಮಿಟಿಯಾದ ನಾಲ್ಕು ವರ್ಷಗಳಲ್ಲಿ ದೇವಸ್ಥಾನದ ಅಭಿವೃದ್ಧಿಗಳ ಬಗ್ಗೆ ದೇವಾಲಯದ ಕಾರ್ಯಕ್ರಮದ ಬಗ್ಗೆ ತುಂಬಾ ಉಸ್ತುಕರಾಗಿ ಏಳೆಂಟು ಜನ ಧರ್ಮದರ್ಶಿಗಳು ಕಾರ್ಯಪವೃತ್ತರಾಗಿದ್ದೇವೆ, ನಮ್ಮಲ್ಲಿ ಅಭಿವೃದ್ಧಿಯ ಚಿಂತನೆ ಇಲ್ಲ ಹಣಕಾಸಿನ ಚಿಂತನೆ ಇಲ್ಲ ನಾವು ಮಾಡುವಂತಹ ಜನಪಯೋಗಿ ಕೆಲಸಗಳನ್ನ ಯಾರು ಟೀಕಿಸುವಂತಹ ವ್ಯವಸ್ಥೆ ಇಲ್ಲ ಇಲ್ಲಿಗೆ ಬರುವಂತಹ ಭಕ್ತಾದಿಗಳಿಗೆ ಅನುಕೂಲ ವಾಗುವ ಎಲ್ಲಾ ವ್ಯವಸ್ಥೆಗಳು ಕೂಡ ಇದೆ ಪ್ರತಿದಿನವೂ ಕೂಡ ದಾಸೋಹದ ವ್ಯವಸ್ಥೆಯು ಕೂಡ ಇದೆ. ಪ್ರತಿದಿನ ಬರುವಂತಹ ಭಕ್ತಾದಿಗಳು ದಾಸೋಹ ಭವನದಲ್ಲಿ ದಾಸೋಹವನ ಸ್ವೀಕರಿಸಿ ಹೋಗಿ ಎಂದು ವಿನಂತಿಸಿಕೊಂಡರು.






ಈ ವರ್ಷವೂ ಕೂಡ 19.03.2024ರ ಮಂಗಳವಾರದಂದು ಬ್ರಹ್ಮ ರಥೋತ್ಸವವನ್ನು ನಡೆಯಲಿದೆ ಭಕ್ತಾದಿಗಳು ಎಲ್ಲರೂ ಕೂಡ ಬಂದು ಜಾತ್ರಾ ಮಹೋತ್ಸವ  ದೇವರ ಉತ್ಸವಕ್ಕೆ ಪಾತ್ರರಾಗಿ ಎಂದೂ ವಿನಂತಿಸಿದರು. 


ಇನ್ನು ಪತ್ರಿಕಾಗೋಷ್ಠಿಯನ್ನು ಕುರಿತು ಕೆ ವಿ ಪ್ರಕಾಶ್ ರವರು ಮಾತನಾಡಿ 18.3.2024ಕ್ಕೆ ಜಾತ್ರಾ ಕಾರ್ಯಗಳು ಪ್ರಾರಂಭವಾಗಿ 19.3.2024ಕ್ಕೆ ಬ್ರಹ್ಮರಥೋತ್ಸವ ಮಧ್ಯಾಹ್ನ 1 ಗಂಟೆಯಿಂದ 2 ಗಂಟೆ ಸಮಯದಲ್ಲಿ ನೆರವೇರಲಿದೆ ನಂತರ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿದೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೆ ದೇವಾಲಯದ ಆವರಣದಲ್ಲಿ ನಾಟಕ ಆಯೋಜನೆ ಮಾಡಲಾಗಿದೆ ಬರುವ ಭಕ್ತಾದಿಗಳಿಗೆ ಪ್ರತಿದಿನವೂ ಕೂಡ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು 



ಇನ್ನು ಇದೇ ಸಂದರ್ಭದಲ್ಲಿ ಧರ್ಮಾಧಿಕಾರಿಗಳು ಜಿ ಸತ್ಯನಾರಾಯಣ ಕಾರ್ಯದರ್ಶಿಗಳು ಸಿ.ಡಿ.ಸತ್ಯನಾರಾಯಣಗೌಡ ರವರು ಧರ್ಮದರ್ಶಿಗಳು ಆದ ಕೆ ವಿ ಪ್ರಕಾಶ್ ರವರು ದೇವಾಲಯದ ಅರ್ಚಕರು ಉಪಸ್ಥಿತರಿದ್ದರು 


ಮನೋಜ್ ಹನಿಯೂರು ಸಾರಥಿ ಟಿವಿ ನ್ಯೂಸ್ ದೊಡ್ಡಬಳ್ಳಾಪುರ

Comments