ದೊಡ್ಡಬಳ್ಳಾಪುರದ ಮಧುರೆಯ ಕಿರಣ್ ಕುಮಾರ್ ಗೆ ಸೇರಿದ 200000- ಲಕ್ಷ ನಗದ ವಶ ..


     

ದೊಡ್ಡಬಳ್ಳಾಪುರ:ಚಿಕ್ಕಬಳ್ಳಾಪುರ ‌ಲೋಕಸಭಾ ಕ್ಷೇತ್ರದ ಚುನಾವಣಾ ಸಿಬ್ಬಂದಿ ತಪಾಸಣೆ ವೇಳೆ ನಗದು ಪತ್ತೆ



ದೊಡ್ಡಬಳ್ಳಾಪುರದ ಮಧುರೆಯ ಕಿರಣ್ ಕುಮಾರ್ ಗೆ ಸೇರಿದ 200000- ಲಕ್ಷ ನಗದ ವಶ 


ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆಯ *ಸ್ಥಿರ ಕಣ್ಗಾವಲು ದಳ*(SST)ದ ಕಾರ್ಯಾಚರಣೆ



SSTದಳದ ತೋಟಗಾರಿಕೆ ಇಲಾಖೆ ಬೀರೇಶ್ವರವರ ತಂಡದಿಂದ ತಪಾಸಣೆ ವೇಳೆ ನಗರದು ಪತ್ತೆ.ಸೂಕ್ತ ದಾಖಲೆಗಳಿಲ್ಲದ ಕಾರಣ SST ತಂಡ ನಗದು ವಶಕ್ಕೆ ಪಡೆದಿದೆ.


ಈ ವೇಳೆ ದೊಡ್ಡಬೆಳವಂಗಲ ಠಾಣೆ ಪಿಎಸ್ಐ ರುದ್ರಮೂರ್ತಿ  ಸಿಬ್ಬಂದಿ ಸಮಕ್ಷಮ ನಗದು ವಶ ಪಡಿಸಿಕೊಂಡಿದ್ದರೆ.


KA52 N 3541 ಕಾರಿನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ನಗದು


ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು


NCR-241/24 ರಂತೆ ಪ್ರಕರಣ ದಾಖಲಿಸಿ ಕಾನೂನು ಕ್ರಮ..

Comments