ಪೆಟ್ರೋಲ್ ಡೀಸೆಲ್ ದರ 2 ರೂ ಇಳಿಕೆ.......

ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಗೂ ಮುನ್ನವೇ ಸರ್ಕಾರ ಸಮಯದ ತೈಲದ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ 2 ರೂ ಇಳಿಕೆ ಮಾಡಿದೆ.....



ಪರಿಶ್ರತಾದರವು ಮಾರ್ಚ್ 15 ಬೆಳಗ್ಗೆ 6 ಗಂಟೆ ಯಿಂದ ಜಾರಿಯಲ್ಲಿದೆ.


ಮಹಿಳಾ ದಿನಾಚರಣೆಯಂದು ಕೇಂದ್ರ ಸರ್ಕಾರ ಗೃಹಬಳಕೆಯ ಎಲ್‌ಪಿಜಿ ದರವನ್ನು ಹೇಳಿಕೆ ಮಾಡಿ ಮಹಿಳೆಯರಿಗೆ ಬಂಪರ್ ಗಿಫ್ಟ್ ನೀಡಿತು.


ಇದೀಗ ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ಇಳಿಕೆ ಮಾಡಿ 58 ಲಕ್ಷ ಸರಕುವಾನಗಳು 6 ಕೋಟಿ ಕಾರುಗಳು ಮತ್ತು 27 ಕೋಟಿ ದ್ವಿಚಕ್ರ ವಾಹನಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಪೆಟ್ರೋಲಿಯಂ  ಸಚಿವಾಲಯ ತಿಳಿಸಿದೆ.

Comments