ಯಲಹಂಕ
ಶೇಷಾದ್ರಿಪುರಂ ಕಾಲೇಜು ಹಾಗೂ ಬಿಶಾಫ್ ಕಾಟನ್ ಕಾಲೇಜು ಚತುರ್ಪಥ ರಸ್ತೆಯ ಮಧ್ಯಭಾಗದಲ್ಲಿ ಕಾರು ಬಿಟ್ಟು ಪರಾರಿ ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ನಡೆದಿದೆ..
(ಮಾನವೀಯತೆ ಮೆರೆದ ವಿದ್ಯಾರ್ಥಿಗಳು)ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಒಂದು ಗಂಟೆಗಳ ಕಾಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು ಅಲ್ಲಿದ್ದಂತಹ ವಿದ್ಯಾರ್ಥಿಗಳು ಮಾನವೀಯತೆ ಮೆರೆದು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು....
ಸುಮಾರು ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಜನಸಾಮಾನ್ಯರಿಗೆ ಆತಂಕವೇ ಉಂಟಾಗಿತ್ತು ನೋಡು ರಸ್ತೆಯಲ್ಲಿ ನಿಂತಿದ್ದ ಕಾರಿನಲ್ಲಿ ಪೆಟ್ರೋಲನ ವಾಸನೆ ಬರುತ್ತಿತ್ತು ಅಲ್ಲಿದ್ದಂತಹ ಜನಸಾಮಾನ್ಯರು ಒಂದು ಕ್ಷಣ ದಿಗ್ಭ್ರಮೆಗೊಳ್ಳಗಾಗಿದ್ದರು..
ಸುಮಾರು ಒಂದು ಗಂಟೆಯ ನಂತರ ಪೊಲೀಸರು ಬಂದರು ನಂತರ ಅಲ್ಲಿಗೆ ಕಾರಿನ ಮಾಲೀಕರು ಬಂದು ಕಾರನ್ನು ತಗಿಲಿಕ್ಕೆ ಬಂದರು ಆಗ ತಿಳಿಯಿತು ನೋಡಿ ನಿಜವಾದ ವಿಚಾರ ಆ ವ್ಯಕ್ತಿ ನಡು ರಸ್ತೆಯಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದು ಯಾಕೆ ಅಂತ ಆಗ ತಿಳಿಯಿತು ನೋಡಿ.....
ಕಾರು ಆಫ್ ಆಯಿತು ಮೆಕಾನಿಕ್ ಅನ್ನ ಕರೆದುಕೊಂಡು ಬರಲು ಹೋಗಿದ್ದೆ ಕಾರಿನ ಮಾಲೀಕ ಮೆಕಾನಿಕ್ ನ ಜೊತೆ ಪೆಟ್ರೋಲ್ ಕ್ಯಾಮ್ ನ ಸಮೇತ ಸ್ಥಳಕ್ಕೆ ಬಂದರು ಕಾರಿನ ಪೆಟ್ರೋಲ್ ಪೈಪ್ ತುತುಹೋಗಿ ಪೆಟ್ರೋಲ್ ಲೀಕ್ ಆಗಿದೆ ಪೆಟ್ರೋಲ್ ಇಲ್ಲದ ಕಾರಣ ಕಾರ್ ಆಫ್ ಆಗಿದೆ ಕಾರಣ ರಸ್ತೆಯಲ್ಲಿ ಬಿಟ್ಟು ಹೋದ ಕಾರಿನ ಮಾಲೀಕ ಇದು ಎಷ್ಟು ಸರಿ....
ನಂತರ ಅಲ್ಲಿದ್ದಂತಹ ವಿದ್ಯಾರ್ಥಿಗಳು ರಸ್ತೆಯಲ್ಲಿದ್ದಂತಹ ಕಾರನ ಪಕ್ಕಕ್ಕೆ ತಳ್ಳಿದರು...
ಈ ಸಂಬಂಧ ಯಲಹಂಕ ಟ್ರಾಫಿಕ್ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ ಹಾಗೆ ಈ ವ್ಯಕ್ತಿ ಕಾರಣ ರಸ್ತೆಯಲ್ಲಿ ನಿಲ್ಲಿಸಿ ಹೋಗಿರುವುದಕ್ಕೆ
ಪ್ರಕರಣವು ದಾಖಲಾಗಿದೆ ಈ ವ್ಯಕ್ತಿಯು ನ್ಯಾಯಾಲಯದಲ್ಲಿ ಬಂಡವನ್ನು ಕೂಡ ಕಟ್ಟಬೇಕಾಗುತ್ತದೆ ಎಷ್ಟು ದಂಡ ಕಟ್ಟಬಹುದು ನಿಮ್ಮ ಅಭಿಪ್ರಾಯವನ್ನು ತಿಳಿಸಿ ಹಾಗೆ ಈ ವ್ಯಕ್ತಿ ಮಾಡಿದ್ದು ಸರಿನಾ ತಪ್ಪಾ ನೀವೆ ತಿಳಿಸಿ......
Comments