Govt of Karnataka: ಸರ್ಕಾರಿ ಅಧಿಕಾರಿಗಳಿಂದ ರಾಜ್ಯ ಸರ್ಕಾರದ ಆದೇಶ ಉಲ್ಲಂಘನೆ;

ಯಲಹಂಕ

ಈಗಾಗಲೇ ರಾಜ್ಯ ಸರ್ಕಾರ ಎಲ್ಲಾ ಅಧಿಕಾರಿ ನೌಕರರು ಹಾಗೂ ಸರ್ಕಾರಿ ಅಧೀನದ ನಿಯಮ ಮಂಡಳಿ ಅಧಿಕಾರಿಗಳು ಸಿಬ್ಬಂದಿಗಳು ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕು ಎಂಬ ಆದೇಶವಿದೆ...



ಆದರೆ ಯಲಹಂಕ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಗುರುತಿನ ಚೀಟಿ (ID card) ಧರಿಸದೆ ಕೆಲಸ ನಿರ್ವಹಿಸುತ್ತಿದ್ದಾರೆ....





ಆದರೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಚೇರಿಗಳ ಅಧಿಕಾರಿಗಳು ನೌಕರರು ಗುರುತಿನ ಚೀಟಿ(ID  card) ಧರಿಸದೇ ಇರೋರನ್ನು ಯಾರು ಪ್ರಶ್ನಿಸಬಾರದ. 


ಯಾರು ಪ್ರಶ್ನೆ ಮಾಡಬೇಕು?


ಪ್ರಶ್ನೆ ಮಾಡಿದಾಗ ಕೆಲವರು ಬೇಜವಾಬ್ದಾರಿತನದಿಂದ ಮನೆಯಲ್ಲಿ ಬಿಟ್ಟು ಬಂದಿದ್ದೇನೆ ಅಂತಾರೆ, ಇನ್ನು ಕೆಲವರು ನನಗೆ ಐಡಿ ಕಾರ್ಡ್ ಕೊಟ್ಟಿಲ್ಲ ಅಂತಾರೆ, ಇನ್ನು ಕೆಲವರು ಕೇಳಿದಾಗ ಹಾಕಿಕೊಳ್ಳುತ್ತಾರೆ..




ಒಟ್ಟಿನಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ ಹಾಗೂ ಜನಸಾಮಾನ್ಯರಲ್ಲಿ ರಾಜ್ಯ ಸರ್ಕಾರವೇ ಹೊರಡಿಸಿರುವ ಆದೇಶವನ್ನೇ ಪಾಲಿಸದೆ ಇರುವ ಅಧಿಕಾರಿಗಳು ಜನಸಾಮಾನ್ಯರಿಗೆ ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವುದು ಎಕ್ಷ ಪ್ರಶ್ನೆಯಾಗಿದೆ....


ಮನೋಜ್ ಹನಿಯೂರು ಸಾರಥಿಟಿವಿನ್ಯೂಸ್ ಯಲಹಂಕ.....

Comments