ರಾಜನಕುಂಟೆ-ಕಾಕೊಳು ಮುಖ್ಯ ರಸ್ತೆಯಲ್ಲಿ ಡಿವೈಡರ್ ಮೇಲೆ ಹತ್ತಿದ ಕಾರುಗಳು....!!

ಯಲಹಂಕ :

ರಾಜನುಕುಂಟೆ ಕಕೊಳು ರಸ್ತೆ ಕಾಮಗಾರಿ ನಡೆಯುತ್ತಿದೆ ಮತ್ತು ವಾಹನ ದಾಟನೆ ಹೆಚ್ಚಾಗಿರುವ ಕಾರಣ ಒಂದರೆ ರಾತ್ರಿಯ ಸಮಯದಲ್ಲಿ ಮುಂಬರುವ ವಾಹನದ ಲೈಟ್ ಬೆಳಕಿಗೆ ರಸ್ತೆ ಕಾಣದೆ ಡಿವೈಡರ್ ಮೇಲೆ ಅತಿಸಿರುವ ಘಟನೆ ನಡೆದಿದೆ ಅದೃಷ್ಟ ವಶ ಯಾವುದೇ ಅನಿ ಸಂಭವಿಸಿಲ್ಲ...



ಇನ್ನೂ ಕೆಲ ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು ನಂತರ ಅಲಿದಂತಹ ಸಾರ್ವಜನಿಕರು ಕಾರುಗಳನ್ನು ಪಕ್ಕಾಕಿಟು ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟರು......


ಮನೋಜ್ ಹನಿಯೂರು ಸಾರಥಿ ಟಿವಿ ನ್ಯೂಸ್ ರಾಜನುಕುಂಟೆ

Comments