ಯಲಹಂಕ ತಾಲೂಕು ಹನಿಯೂರು ಗ್ರಾಮದಲ್ಲಿ ಕ್ರಿಕೇಟ್ ಟೂರ್ನಮೆಂಟ್.......!!


ಓಂಕಾರ್ ಪ್ರೀಮಿಯರ್ ಲೀಗ್ ಅಯೋಜನೆ ಮಾಡಲಾಗಿದೆ 

ಹನಿಯೂರಿನ 5 ತಂಡಗಳ ಕಾದಾಟ ನಡೆಯಲಿದೆ....

ತಂಡಗಳದ ಭಜರಂಗಿ ಬಾಯ್ಸ್, ಟೀಮ್ ಶಿವಾಜಿ, ಟೀಮ್ ವಿಷ್ಣು, ಜೈ ಕಿಸಾನ್, ಜೈ ಶ್ರೀರಾಮ್ ತಂಡಗಳ ಕಾದಾಟ ನಡೆಯಲಿದೆ.


ಹನಿಯೂರಿನ ರೋಡ್ ವ್ಯೂ ಸ್ಟೇಡಿಯಂ ನಲ್ಲಿ ಟೂರ್ನಿ ನಡೆಯಲಿದೆ.

Comments