ಯಲಹಂಕದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಿಂದ ಕಾಲೇಜಿನ ಮುಂಭಾಗದ ಅಂಗಡಿ ಮತ್ತು ಜನಸಾಮಾನ್ಯರ ಮನೆಯವರ ನೆಮ್ಮದಿ ಹಳ್ಳುಮಡುತಿರುವ ವಿದ್ಯಾರ್ಥಿಗಳು....!!

 ಯಲಹಂಕ .....

ಯಲಹಂಕದ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳಿಂದ ಕಾಲೇಜಿನ ಮುಂಭಾಗದ ಕುವೆಂಪು ಪಾರ್ಕ್ ಬಳಿ ದಿನ ಬೇಳ್ಳಗದರೆ ಕಾಲೇಜು ವಿದ್ಯಾರ್ಥಿಗಳಿಂದ ದಂದಲೆ ನಡೆಯುತ್ತಲೇ ಇದೆ ಅಲ್ಲಿನ ಜನ ಸಾಮಾನ್ಯರು ಪೊಲೀಸರಿಗೆ ತಿಳಿಸಿದ್ದಾರೆ ಪೊಲೀಸ್ ಬರುವಷ್ಟರಲ್ಲಿ ಓಡಿಹೋಗುತ್ತರೆ ಅಂತಾರೆ ಇಲಿನ ಜನ ಸಾಮಾನ್ಯರು......


ಇನ್ನೂ ಈ ಬಗ್ಗೆ ಪೊಲೀಸರನ ಕೇಳಿದರೇ ನಾವೂ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡಿರುವ ಜಾಗರೂತಿ ಮೂಡಿಸುವ ಕಾರ್ಯ ಕ್ರಮ ಬೇರೆ ಯಾವ ಕಾಲೇಜಿನಲ್ಲಿ ಮಾಡಿಅಲ್ಲಿ ಅಂತಾರೆ ಮತ್ತು ಜಗಳ ನಡೆಯುತ್ತಿದೆ ಎಂದು ಸಾರ್ವಜನಿಕರು ಕರೆ ಮಾಡಿ ತಿಳಿಸಿದಾಗ ಸ್ಥಳಕ್ಕೆ ಹೋದರೆ ಅಲಿ ಯಾರೂ ಇರುವುದಿಲ್ಲ, ಮತ್ತು ಯಾರು ಕೂಡಾ ದೂರು ನೀಡಲು ಬರುವುದಿಲ್ಲ ಅಂತಾರೆ ಯಲಹಂಕ ನ್ಯೂ ಟೋನ್ ಪೊಲೀಸ್ ಠಾಣಾ ಸಿಬಂದಿ.....



ಒಟ್ನಲ್ಲಿ ಇಲಿನ ಜನಸಾಮಾನ್ಯರಿಗೆ ದೊಡ್ದ ತಲೆನೋವಾಗಿ ಪರಿಣಮಿಸಿದೆ ಅಂದರು ತಪಾಗಳರದು.


ಇನ್ನೂ ಇಲ್ಲಿ ಜಗಳ ಮಾಡುತ್ತಿದ್ದವರನ್ನ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ನಂತರ ಪೋಷಕರನ್ನ ಕರೆಸಿ ಮಾತನಾಡಿದಾಗ ಪೋಷಕರು ನನ್ನ ಮಗ ಆಗಲ್ಲ ನನ್ನ ಮಗ ತುಂಬಾ ಒಳ್ಳೆಯವನು ಎನ್ನುವ ರೀತಿಯಲ್ಲಿ ಹೇಳುತ್ತಾರೆ ಮತ್ತು ನಮಗೆ ಈ ವಿಚಾರಗಳು ತಿಳಿದುಬಂದಿಲ್ಲ ಎನ್ನುತ್ತಾರೆ....


ಏನೇ ಆಗಲಿ ಪೋಷಕರೇ ನಿಮ್ಮ ಮಕ್ಕಳು ಈ ಒಂದು ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡ್ತಿದ್ರೆ ನಿಮ್ಮ ಮಕ್ಕಳನ್ನ ನೀವು ಒಮ್ಮೆ ಪರಿಶೀಲನೆ ನಡೆಸಿ....


ಇನ್ನು ಈ ಬಗ್ಗೆ ಕಾಲೇಜು ಪ್ರಾಂಶುಪಾಲರು ಆದ ವೆಂಕಟೇಶ್ ರವರನ್ನು ಕೇಳಿದರೆ ಏನ್ ಹೇಳ್ತಾರೆ ಗೊತ್ತಾ? ನಮ್ಮ ಕಾಲೇಜಿನ ಕ್ಯಾಂಪಸ್ ನಲ್ಲಿ ಆದರೆ ಮಾತ್ರ ನಾವು ಜವಾಬ್ದಾರರು ಕಾಲೇಜಿನ ಹೊರಗಡೆ ಆದರೆ ನಾವು ಜವಾಬ್ದಾರರಲ್ಲ ಎಂದು ಹೇಳುತ್ತಾರೆ.


ಇಲಿನ ಪೊಲೀಸರಿಗೆ ಕಾಲೇಜು ವಿದ್ಯಾರ್ಥಿಗಳಿಂದ ಮಾಡುವ ಕೆಲಸಕ್ಕೆ ಅಡ್ಡಿ ಪಡಿಸುತ್ತಿರುವ ಕಾಲೇಜು ವಿದ್ಯಾರ್ಥಿಗಳು....

Comments