ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ-ಕುಂಟನಹಳ್ಳಿ ಮಾರ್ಗ ಮಧ್ಯದಲ್ಲಿ ಚಿರತೆ ವಾಹನ ಸವಾರರ ಕಣ್ಣಿಗೆ ಬಿದ್ದಿದೆ, ಕಾರಿನಲ್ಲಿ ಅರಳುಮಲ್ಲಿಗೆ-ಕುಂಟನಹಳ್ಳಿ ಕಡೆಗೆ ಪ್ರಯಾಣಿಸುತ್ತಿದ್ದವರಿಗೆ ಚಿರತೆಯ ದರ್ಶನವಾಗಿದೆ, ತಮ್ಮ ಮೊಬೈಲ್ ನಲ್ಲಿ ಚಿರತೆಯನ್ನ ವೀಡಿಯೋ ಹಿಡಿದಿದ್ದಾರೆ.
ಕಳೆದ 10 ದಿನಗಳಿಂದ ದೊಡ್ಡಬಳಾಪುರದ ಸುತ್ತಮುತ್ತ ಓಡಾಟ ನಡೆಸುತ್ತಿರುವ ಚಿರತೆ ಕಳೆದ ಮೂರು ನಾಲ್ಕು ದಿನಗಳಿಂದ ಸಿಸಿಟಿವಿ ದೃಶ್ಯಾವಳಿಗಳಲಿ ಕಣಿಸುತಿತು 2 ದಿನದ ಹಿಂದೆ ಮೇಕೆ ಮತ್ತು ನವಿಲು ತಿಂದ ಘಟನೆ ಕೂಡ ಚಿಕ್ಕತುಮಾಕುರು ಭಾಗದಲ್ಲಿ ನಡೆದಿತ್ತು ಚಿರತೆ ಇರುವಾ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಟಿದರು ಆದರೆ ಚಿರತೆ ಈಗ 4ರಿಂದ5 ಕಿಲೋ ಮೀಟರ್ ದೂರದಲ್ಲಿ ಪ್ರತ್ಯಕ್ಷವಾಗಿದೆ.
ಈಗ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯಲು ದೊಡ್ದ ತಲೆನೋವಾಗಿ ಪರಿಣಮಿಸಿದೆ .
ವಾಟಿನಲಿ ದೊಡ್ಡಬಳ್ಳಾಪುರದ ಸುತ್ತಮುತ್ತಲಿನ ರೈತರು ಗ್ರಾಮಸ್ಥರು ಜಾಗರೂಕರಾಗಿರುವುದು ಒಳೆಯದು.....
Comments