ಹನಿಯೂರು ಗ್ರಾಮದ ಹಿರಿಯರು ಹಾಗೂ ಎಸ್ಟ್ಎಂಸಿ ಅದ್ಯಕ್ಷರು, ಶಿಕ್ಷಕರು ಮಕ್ಕಳು ಎಲ್ಲರೂ ಸೇರಿ ದ್ವಾಜರೋಹಣ ಮಾಡಲಾಗಿತ್ತು ..
ಶಾಲೆಯ ಮುಖ್ಯ ಶಿಕ್ಷಕಿ ಆದಂತಹ ಕವಿತಲಕ್ಷ್ಮಿ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಸ್ವಾಗತ ಕೋರಿದರು.
ಗಣರಾಜ್ಯೋತ್ಸವದ ಕುರಿತು ಮಕ್ಕಳು ಇಂಗ್ಲೀಷ್ ಮತ್ತು ಕನ್ನಡದಲ್ಲಿ ಭಾಷಣ ಮಾಡಿದರು
ಗ್ರಾಮದ ಅತಿಥಿಯಾಗಿ ಬಂದಂತಹ ಪೂಜಾಗಾಯ ನವರು ಮಾತನಾಡಿ ಮಕ್ಕಳಿಗೇ ಸಂವಿದಾನ ಹಾಗೂ ಗಣರಾಜ್ಯೋತ್ಸವ ನಮ್ಮ ದೇಶದಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳಿಗೆ ಸಾನ್ಮನಿಸುವ ಕೆಲಸ ಮಾಡಲಾಗುತ್ತೆ ನಮ್ಮ ದೇಶ ಯಾವರೀತಿ ಇತ್ತು ಈಗ ಯಾವರೀತಿ ಆಗ್ತಿದೆ ಎಂದು ಗಣರಾಜ್ಯೋತ್ಸವದ ಬಗ್ಗೆ ಮಕ್ಕಳಿಗೆ ಬೋಧಿಸಿದರು.
ಕಾರ್ಯಕ್ರಮ ಕುರಿತು ಗ್ರಾಮದ ಸಂತೋಷ್ ಮಾತನಾಡಿ ಅಂಬೇಡ್ಕರ್ ಯಾವರೀತಿ ವಿದ್ಯಾಬ್ಯಾಸ ಮಾಡಿದರು ಅವರುಕೂಡ ಸರ್ಕಾರಿ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿರುವುದು ಎಂದು ಮಕ್ಕಳಿಗೆ ಮುಂದಿನ ಪೀಳಿಗೆಗೆ ನಾವೂ ಏನನ್ನ ಉಳಿಸುತ್ತೇವೆ ಎನ್ನುವುದು ಬಹಳ ಮುಖ್ಯ ಎಂದರು...
ಹಾಗೇ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲಾಯಿತು ಮಕ್ಕಳು ಜಾನಪದ ಗೀತೆಗಳು ನೃತ್ಯ ಮಾಡಿದರು...
ಗ್ರಾಮದ ಸಂಜಯ್ ಮಾತನಾಡಿ ಈಗಿನ ಮಕ್ಕಳಿಗೇ ಅತಿಮುಖ್ಯವಾಗಿ ಬೇಕಾಗಿರುಹುದೇ ಶಿಕ್ಷಣ ಈಗಿನ ಮಕ್ಕಳಿಗೇ ಶಿಕ್ಷಣ ಜ್ಞಾನ ಕೊಡಬೇಕು ಎಂದರೂ..
ಇನ್ನೂ ಇದೇ ಸಂದರ್ಭದಲ್ಲಿ ಅಂಜನ್ ಗೌಡ, ಶಾಲೆಯ ಮುಖ್ಯ ಶಿಕ್ಷಕಿ ಆದಂತಹ ಕವಿತಲಕ್ಷ್ಮಿ ,ಹೊನ್ನಮ್ಮ ಹಾಗೂ ಗೋಪಾಲಕೃಷ್ಣ ಸಂತೋಷ್ ಅಶ್ವತಮ್ಮ ಮುಖ್ಯ ಅತಿಥಿಗಳು ಊರಿನ ಗ್ರಾಮಸ್ತರು ಭಾಗಿಯಾಗಿದ್ದರು
ಮನೋಜ್ ಹನಿಯೂರು ಸಾರಥಿ ಟಿವಿ ನ್ಯೂಸ್ ಯಲಹಂಕ
Comments