ಸರ್ಕಾರಿ ಪ್ರಥದರ್ಜೆ ಕಾಲೇಜು ಹೆಸರಘಟ್ಟ ಇವರು ಹನಿಯೂರು ಗ್ರಾಮದಲ್ಲಿ 48 ವಿದ್ಯಾರ್ಥಿಗಳ ತಂದರಚಿಸಿ ರಾಷ್ಟ್ರೀಯ ಸೇವಾ ಯೋಜನೆ (NSS) ಕಾರ್ಯಕ್ರಮವನ್ನು ಹಮ್ಮಿಕೊಂಡಿದರೆ...
ಜನವರಿ ತಿಂಗಳ 18ರಿಂದ 24 ರ ವರೆಗೆ ಹನಿಯೂರು ಗ್ರಾಮದಲ್ಲಿ ದೇವಾಲಯ ಹಾಗೂ ಸುತ ಮುತಲಿನ ವಾತಾವರಣವನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಮುಗಿಸಿದ್ದು ಮುಂದಿನ ನಾಲ್ಕು ದಿನಗಳಲ್ಲಿ ಜನ ಜಾಗೃತಿಯನ್ನು ಮೂಡಿಸುವಂತಹ ಕೆಲಸವನ್ನು ಮಾಡುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿಗಳು ಉಪನ್ಯಾಸಕರು..
ಈ ಒಂದು ಎನ್ಎಸ್ಎಸ್ ನ ವಿದ್ಯಾರ್ಥಿಗಳ ದಿನಾಚರಣೆ ಹೇಳೋದಾದರೆ ಬೆಳಿಗ್ಗೆ 6ಗಂಟೆಗೆ ಧ್ವಜಾರೋಹಣ, ಪ್ರಾರ್ಥನೆ, ವ್ಯಾಯಾಮ ,ಬೆಳಗಿನ ಉಪಹಾರ, ಶ್ರಮದಾನ, ಭೋಜನ, ವಿಶೇಷ ಉಪನ್ಯಾಸ, ಧ್ವಜಾರೋಹಣ, ಸಾಂಸ್ಕೃತಿಕ ಅಥವಾ ಮನರಂಜನ ಕಾರ್ಯಕ್ರಮ.....
ಸಂಜೆ ಸಮಯ 2 ಗಂಟೆಗಳ ಕಾಲ ತಜ್ಞರಿಂದ ಉಪನ್ಯಾಸ ಮಾಡಿಸುವುದು, ನಾಯಕತ್ವದ ಗುಣ ಬೆಳೆಸುವುದು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರುದಿಸಿಕೊಳುವಂತೆ ಶ್ರಮದಾನ ಕಾರ್ಯಕ್ರಮ ನಡೆಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಇತಿಹಾಸ ಉಪನ್ಯಾಸಕ ಭೀಮರಾಯಅವರು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯವನ್ನು ವೃದ್ಧಿಸಿಕೊಳ್ಳುವಂತೆ ನಿಮ್ಮ ಓದು ಯಾವುದಕ್ಕೆ ಸೀಮಿತವಾಗಬೇಕು ನಿಮ್ಮ ಸ್ಥಾನವನ ಎಲ್ಲಿ ಸೃಷ್ಟಿಸಿಕೊಳ್ಳಬೇಕು ಎನ್ನುವ ಮಾನವೀಯ ಮೌಲ್ಯಗಳನ್ನ ತಿಳಿಸಿದರು.
ಶ್ರಮದಾನ ಮಾಡುವ ಸಮಯದಲ್ಲಿ ವಾಣಿಜ್ಯ ಶಾಸ್ತ್ರದ ಉಪನ್ಯಾಸಕರು ಜ್ಯೋತಿ ಮಾತನಾಡಿ ಬದಲಾವಣೆಯ ಜಗದನಿಯಮ ನಾವು ಉತ್ತಮ ಸಮಾಜ ಕಟುವಲಿ ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆಲ ಗ್ರಾಮಸ್ತರು ಇತಿಹಾಸ ಉಪನ್ಯಾಸಕ ಭೀಮರಾಯ (NSS) ಸಂಯೋಜಕ dr ರಾಮಚಂದ್ರಪ್ಪ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು dr ಸುರೇಶ್, ವಾಣಿಜ್ಯ ಶಾಸ್ತ್ರದ ಉಪನ್ಯಾಸಕರು ಜೋತಿ, ವಾಣಿಜ್ಯ ಶಾಸ್ತ್ರದ ಉಪನ್ಯಾಸಕರು ತಿಮಣ್ಣ ,NSS ನ ವಿದ್ಯಾರ್ಥಿಗಳೂ ಭಾಗಿಯಾಗಿದ್ದರು....
ಮನೋಜ್ ಹನಿಯೂರು ಸಾರಥಿ ಟಿವಿ ನ್ಯೂಸ್ ಯಲಹಂಕ
Comments