ರಾಮನಗರ:
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಕಂಚುಗಾರನಹಳ್ಳಿ ಪಂಚಾಯ್ತಿಗೆ ಒಳಪಡುವ ಬಿ ಹೊಸೂರು ಗ್ರಾಮದ ಹಾಲು ಉತ್ಪಾದಕರ ಸಂಘದಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಸ್ 9 ಸ್ಥಾನಗಳನ್ನು ಜಯಭೇರಿ ಬಾರಿಸಿ ಸತತ 30 ವರ್ಷಗಳ ಕಾಂಗ್ರೇಸ್ ಭದ್ರಕೋಟೆಯನ್ನು ಛಿದ್ರಗೊಳಿಸಿದೆ.
ಇಂತಹ ಸ್ಥಾನಗಳನ್ನು ಕೊಟ್ಟ ಹೊಸೂರಿನ ಗ್ರಾಮಸ್ಥರಿಗೆ ತುಂಬು ಹೃದಯದ ಅಭಿನಂದನೆ ತಿಳಿಸಿದರು....
Comments