ಮೆಳೇಕೋಟೆ ಹಾಲು ಉತ್ಪಾದಕರ ಸಹಕಾರಿ ಸಂಘ ನಿರ್ದೇಶಕರ ಚುನಾವಣೆಯಲ್ಲಿ 13ಕ್ಕೆ 13 ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ....!!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು  ಮೆಳೇಕೋಟೆ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ ನಿರ್ದೇಶಕರ ಚುನಾವಣೆಯಲ್ಲಿ 13ಕ್ಕೆ 13 ಸ್ಥಾನ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯೇ ಜಯಭೇರಿ ಸಾಧಿಸಿದ್ದಾರೆ.


13-1-2024 ರಂದು ನಡೆದ ಚುನಾವಣೆಯಲ್ಲಿ ಜಯಶೀಲರಾದ ಬಸವರಾಜು, ಗೋಪಿ, ಮಂಜುನಾಥ್ ಬಿ, ಮಂಜುನಾಥ್ ಎಂ, ನಾಗೇಶ್ ಎಂಆರ್, ಮುನಿರಾಜು ಎಮ್ ಪಿ, ಕೆಂಪಣ್ಣ ಎಂ ,ಆನಂದಮ್ಮ ,ಜಯಮ್ಮ, ಆನಂದ ಎಂ, ಮುನಿಕೃಷ್ಣಪ್ಪ ,ಅರ್ಜುನ್ ಆರ್ ,ಜ್ಯೋತಿಶ್ ಕೆ. 

Comments