10/01/2024 ರೇಷ್ಮೇ ಗೂಡು ಮಾರುಕಟ್ಟೆ ಧಾರಣೆ....!!

GCM. Ramanagara

CBLots. 148

Qty. 8105.850

Min. 256

Max. 480

Avg. 404

BVLots. 301

Qty.29577.710

Min. 267

Max. 581

Avg. 465


Govt. Cocoon Market, Kolar 

CBLots:-39

Quty:-1727.520kgs

Max-447

Mini-326

Avg -413

BVLots:-51

Quty:-3958.280kgs

Max -569

Mini -293

Avg  -519


GCM Shidlaghatta 

CB lots: 341

Qty:- 19303 kg

Mx :- 520

Mn:-  277

Avg :-440

BV lots:- 6

Qty:- 350 kg

Mx:- 558

Mn:- 399

Avg:-531


GOVT. COCOON MARKET MALAVALLI 

CB Gold Lots:    49

Qty  :    1609.840 kg

Max :   438

Min :    275

Avg :    398


GCM KANAKAPURA 

TOTAL LOATS= 160

CBLots  : 159

Qty   : 5737.970 kg

Max  : 463

Min   : 340

Avg   : 408

BVLots    : 01

Qty     : 81.420 kg

Max    : 521

Min     : 521

Avg     : 521


GOVT COCOON MARKET  KOLLEGAL

Total lots.  213

CB GOLDLOTS.    212

QTY.      13702.650

MAX      512

MIN.      350

AVG.    . 447

BV.  Lots 1

Qty.      45.810

Max.    526

Min.     526

AVG.    526



ಕೊಳ್ಳೇಗಾಲ ದಲ್ಲಿ ಸಿ,ಎಸ್, ಆರ್,ಗೂಡಿಗೆ ನೂತನ ಮಾರುಕಟ್ಟೆ ಪ್ರಾರಂಭ ವಾಗಿದೆ.ದಯವಿಟ್ಟು ರೈತಬಂಧು ಗಳು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಮನವಿ,. ರೇಷ್ಮೆ ಉಪನಿರ್ದೇಶಕರಾದ ಶ್ರೀ ರಾಚಪ್ಪ ನವರು ತಮ್ಮ ನೆರವಿಗೆ ಬರಲಿದ್ದು, ನಿಮ್ಮ ಗೂಡಿಗೆಉತ್ತಮ ದರ ದೊರಕಿಸಿಕೊಡಲಿದ್ದಾರೆ.ಅವರಿಗೆ ಒಂದು ದಿನ ಮುಂಚಿತವಾಗಿ ಕರೆ ಮಾಡಿ ದರದ ಬಗ್ಗೆ ಖಚಿತ ಪಡಿಸಿಕೊಳ್ಳುವುದು,.ಏಕೆಂದರೆ ಸಿಂಗಾನಲ್ಲೂರು,ಕಾಮಗೆರೆ, ಮಾಂಬಳ್ಳಿ ಯು ಸುಮಾರು 30ಮಂದಿ ರಿಲರ್ ಗಳು ದೂರದ ತಮಿಳು ನಾಡು, ಹಾಗೂ ಮೈಸೂರು, ರಾಮನಗರ ದಿಂದ ಗೂಡನ್ನು ತರಿಸಿಕೊಳ್ಳುತ್ತಾರೆ,ಅಲ್ಲದೆ ಮೂರು ಮಂದಿ ರೀಲರ್ ಗಳ ಹತ್ತಿರ ಆಟೋಮ್ಯಾಟಿಕ್ ರೀಲಿಂಗ್ ಮಿಷನ್‌ ಇದ್ದು ಪ್ರತಿದಿನ 2ಟನ್ ಗೂಡು ಬೇಕಾಗಿದೆ.ರೈತಬಂಧುಗಳು ಕೊಳ್ಳೇಗಾಲ ಮಾರುಕಟ್ಟೆ ಉಪಯೋಗಿಸಿಕೊಂಡರೆ, ರೈತರು ಹಾಗೂ ರೀಲ‌ರ್ ಇಬ್ಬರಿಗೂ ಆರ್ಥಿಕ ವಾಗಿ ಹಾಗೂ ಸಮಯವು ಉಳಿತಾಯವಾಗುತ್ತದೆ.     


ಕೊಳ್ಳೇಗಾಲ ರೇಷ್ಮೆ ಮಾರುಕಟ್ಟೆ ಉಪನಿರ್ದೇಶಕರು ಶ್ರೀ ರಾಚಪ್ಪ 9880440073

ರೇಷ್ಮೆ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿ



GCM SANTHEMARAHALLI

CBLOTS-16

QTY - 694 Kgs

MAX-468

MIN -375

AVG -434


Government Cocoon Market Channapatna

Total lots:-54

Weigh:-1551.980

Min-285

Max-432

Avg- 392



Comments